ವಿಶ್ವ ಆರೋಗ್ಯ ಸಂಸ್ಥೆ (#WHO) ಕೂಡ #COVID19 ವಿರುದ್ಧ ಭಾರತದ ಸಿದ್ಧತೆ, ಕ್ರಮಗಳು, ಸಕಾರಾತ್ಮಕ ಫಲಿತಾಂಶಗಳನ್ನು ಹಾಗು "@narendramodi ಮಾದರಿ"ಯನ್ನು ಶ್ಲಾಘಿಸುತ್ತಿದೆ. ಈ ಕ್ರಮಗಳು ಪೂರ್ಣ ಯಶಸ್ವಿಗೊಳ್ಳಬೇಕಾದರೆ ನಾವೆಲ್ಲರೂ #lockdown ಕಟ್ಟುನಿಟ್ಟಾಗಿ ಪಾಲಿಸುವ ಪಣತೊಡಬೇಕು. #IndiaFightsCorona
https://t.co/II6W0N05RP