ಚಂದನವನದ ಮಡಿಲಲ್ಲಿ ನಾನು ಜನ್ಮತಳೆದು ಇಂದಿಗೆ 21 ವರುಷ ,
ಸದೃಢವಾಗಿ ನನ್ನನ್ನು ಸಾಕಿ ಬೆಳೆಸಿದ ಪ್ರತಿಯೊಂದು ಜೀವಕ್ಕೂ ನಾನು ಚಿರಋಣಿ .
ಸದಾ ನೆನಪಿರಲಿ
ಪ್ರೇಮ್
21 years in Sandalwood ,thanks for ur LOVE , Care and support
Love U 🙏❤️
"23 ವರ್ಷ ಹೆತ್ತು ಹೊತ್ತು ಸಾಕಿದ ಸಿನಿಮಾ ತಂದೆ ತಾಯಿಯರಿಗೆ ನನ್ನ ಶಿರಸಾಷ್ಟಾಂಗ ವಂದನೆಗಳು" ಎಂದು ಬರೆದುಕೊಂಡು, ಚಂದನವನದಲ್ಲಿ 23 ವರ್ಷಗಳನ್ನ ಪೂರೈಸಿದ ಸಂತಸವನ್ನ ನಮ್ಮೆಲ್ಲರ ನೆಚ್ಚಿನ ಲವ್ಲೀ ಸ್ಟಾರ್ ಪ್ರೇಮ್ ಅವರು ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಪ್ರೇಮ್ ಸರ್! @StylishstarPrem#namtalkies#lovelystarprem
"ಗೆಳೆಯ ಭರತ್ ಅವರಿಗೆ ಶುಭವಾಗಲಿ" ಎಂದು ಹೇಳುತ್ತಾ @Namtalkies ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಶುಭಹಾರೈಸಿದ @StylishstarPrem! ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ FCL-12 ಇದೇ ಜನವರಿ 25 ಹಾಗು 26ರಂದು ನಡೆಯಲಿದೆ!
Live Streaming on
https://t.co/84Ud0xbL2g
#fcl#sudhir#fcl12
ಕನ್ನಡಿಗರ ನೆಚ್ಚಿನ ಲವ್ಲೀ ಸ್ಟಾರ್, ರೋಮ್ಯಾಂಟಿಕ್ ಸಿನಿಮಾಗಳಿಗೆ ಹೆಸರಾದಂತಹ ಪ್ರೇಮ್ ಅವರು ಇದೀಗ ಜಿಮ್ ನಲ್ಲಿ ಕಸರತ್ತು ಮಾಡುತ್ತಾ ದೇಹದಂಡಿಸಿ ಸಕ್ಕತ್ ಫಿಟ್ ಆಗಿದ್ದಾರೆ. ಇವರು ಹಂಚಿಕೊಂಡ ಈ ಹೊಸ ಫೋಟೋಗಳು ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿವೆ. @StylishstarPrem#namtalkies#lovelystarprem#workout
ಅಪ್ಪು ಸರ್ ಅಂದ್ರೆ ನಮ್ ಅಮೃತ ಗೆ ತುಂಬ ಪ್ರೀತಿ.. ಸಿನಿಮಾ ಪ್ರಾರಂಭದಲ್ಲು ಅಪ್ಪು ಸರ್ ಆಶೀರ್ವಾದ ಪಡೆದು ಶುರು ಮಾಡಿದ್ರು.. ಟಗರು ಪಾಳ್ಯ ಚಿತ್ರಕ್ಕೆ ಅವಾರ್ಡ್ ಬಂದಾಗಲೂ ಅವರ ಆಶೀರ್ವಾದ ಪಡೆದರು ♥️
#drpuneethrajkumar ♥️
#amruthaprem❤️
Follow 👉 @lovelystarpremfansofficial
@PuneethRajkumar@iamruthaprem