ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ 13ರಲ್ಲಿ ಆಡಲಿರುವ 'ಟಗರು ಬಾಯ್ಸ್'ನ ಟೀಮ್ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ.
ಎಸ್ ಪ್ರದೀಪ್ ವರ್ಮಾ ಸಂಗೀತದಲ್ಲಿ, ಸಚಿನ್ ಹಾರೋಹಳ್ಳಿ ಧ್ವನಿಯಲ್ಲಿ, ಶಶಿಕರ ಪಾತೂರು ಇವರ ಸಾಹಿತ್ಯದಲ್ಲಿ ಹಾಡು ಮೂಡಿ ಬರಲಿದೆ.
#fcl#drshivarajkumar#fanscricketleague#cricket#Namtalkies#fcl13
ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ ನಡೆಯಲಿರುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ -13' ಈ ಸಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ನಡೆಯಲಿದೆ.
ಈ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ಪರ್ಪಲ್ ಕ್ಯಾಪ್ ಜತೆಗೆ 2500 ನಗದು ನೀಡು ಗೌರವಿಸಲಾಗುತ್ತದೆ.
#purplecap