ಗಣೆಶೊತ್ಸವ ಸಾರ್ವಜನಿಕ ಸ್ಥಳಗಳಲ್ಲಿ ಮಾಡಲಿ,ಸಾರ್ವಜನಿಕರ ಹತ್ತಿರ ದೌರ್ಜನ್ಯದಿಂದ ಹಣ ವಸೂಲಿ ಮಾಡುವವರಿಗೆ ಕಡಕ್ಕಾಗಿ ಎಚ್ಚರಿಕೆ ಕೊಡಿ,ಸಾಮೂಹಿಕ ಗಣೆಶೊತ್ಸವ ಏರ್ಪಡಿಸುವ ಸಂಘಗಳು ಅರ್ಥ ಮಾಡಿಕೊಳ್ಳಬೇಕು, ಜೊತೆಗೆ ಈಗಿನ ಪರಸ್ತಿತಿ ಅನುಗುಣವಾಗಿ ಕೆಲವು ನಿಯಮಗಳನ್ನು ಸರ್ಕಾರ ಜಾರಿಗೆ ತರಲಿ.
ನಾವು ನಂಬಿಕೆ ಇಟ್ಟ ಬಿ ಜೆ ಪಿ ಸರ್ಕಾರದಲ್ಲೂ, ಸರ್ಕಾರಿ ಕಛೇರಿ ಒಳಗು ಮತ್ತು ಹೋರೆಗು ಎಗ್ಗಿಲ್ಲದೆ ನಡೆಯುತ್ತಿದೆ ಭಾರಿ ಭ್ರಷ್ಟಾಚಾರ ನಿಲ್ಲುವುದು ಯಾವಾಗ ರಾಜ್ಯದ ಸಾಮಾನ್ಯ ವ್ಯಕ್ತಿಯ ಪ್ರಶ್ನೆ? ಭ್ರಷ್ಟಾಚಾರಕ್ಕೆ ಕಡಿವಾಣ ಎಂದು ಮುಖ್ಯಮಂತ್ರಿ ಬಸವರಾಜ ಬೋಮ್ಮಯಿ ಯವರೆ,ನಿಮ್ಮ ಉತ್ತರಕ್ಕೆ ನಿರೀಕ್ಷಿಸುತ್ತಿರುವ ರಾಜ್ಯದ ಜನರು.