ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾವೇರಿ ನೀರು ಸರಬರಾಜು ಯೋಜನೆ & ಪಂಪಿಂಗ್ ಸ್ಟೇಷನ್ಗೆ ಭೇಟಿ ನೀಡಿದೇವು ಮತ್ತು ವಿವಿಧ ವಿಪತ್ತುಗಳು & ಅದರ ಸಿದ್ಧತೆ ಮತ್ತು ಬೆಂಕಿಯ ಘಟನೆಗಳ ಸುರಕ್ಷತೆ ಬಗ್ಗೆ ವಿವರಿಸಿಲಾಯಿತು. ವಿಪತ್ತು ಪರಿಸ್ಥಿತಿಯ ನಿರ್ವಹಣೆಯ ಕುರಿತು ಮಾಡಬೇಕಾದ & ಮಾಡಬಾರದ ವಿಷಯಗಳ ಬಗ್ಗೆಯೂ ವಿವರಿಲಾಯಿತು.
ದಾವಣಗೆರೆ ಜಿಲ್ಲೆಯಲ್ಲಿ ಇಂದು ಪ್ರವಾಹ ವಿಪತ್ತು ನಿರ್ವಹಣಾ ತರಬೇತಿ ಮತ್ತು ಅದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ವಿಧಾನ, ತಯಾರಿಗಳ ಬಗ್ಗೆ ಅಣುಕು ಪ್ರದರ್ಶನ ಮಾಡುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು..
ದೊಡ್ಡಬಳ್ಳಾಪುರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿಧ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ತರಬೇತಿ ಮತ್ತು ಅದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಅಭ್ಯಾಸ ಮಾಡಿಸಲಾಯಿತು
https://t.co/fEcSCfe0wZ
"Preparing the next generation for disaster response! 🔶10th BN NDRF conducts DM training and and equipment display. at Bengaluru City University (K.A).
Total 326 students/staff benefited.
🫁 CPR
🌊Flood
🌎 Earthquake
@NDRFHQ@ANI@PIB_India