ಇದು KSR ರೈಲು ನಿಲ್ದಾಣದಲ್ಲಿ ಬೆಳಿಗ್ಗೆ ಮೇಟ್ರೋಗಾಗಿ ಕಾಯುತ್ತಿರುವ ಜನಸ್ತೋಮ.
ವಾರದ ಆರು ದಿನ ಬೆಳಿಗ್ಗೆ ೫ ಗಂಟೆಗೆ ಕಾರ್ಯಚರಣೆ ಆರಂಭಿಸುವ ನಮ್ಮ ಮೇಟ್ರೋ ಭಾನುವಾರ ಮಾತ್ರ 7am ತನಕ ಆರಂಭವಾಗಲ್ಲ.
ಪ್ರತಿ ದಿನ 4am ನಿಂದ ೨೦-೩೦ ನಿಮಿಷಕ್ಕೆ ಒಂದಾದರೂ ರೈಲು ಓಡಾಡುವಂತೆ ವ್ಯವಸ್ಥೆ ಮಾಡಿ. @OfficialBMRCL@DKShivakumar
ಕನ್ನಡದ ಸರ್ವಶ್ರೇಷ್ಠ ಮಹಾಕಾದಂಬರಿಗಳನ್ನೂ ಮೂರನೇ ಬಾರಿ ಓದಿ ಮುಗಿಸಿದೆ.
ಎಷ್ಟೋಂದು ಪಾತ್ರಗಳು, ಜಾತಿಗಳು, ಜಾತಿ ಜಾತಿಗಳ ನಡುವಿನ ಸಂಬಂಧಗಳು, ಮೇಲು ಕೀಳುಗಳ ನಡುವೆಯೇ ಇರುವ ಬಾಂಧವ್ಯಗಳು, ಪ್ರೀತಿ ವಿಶ್ವಾಸಗಳು..!
ಅಬ್ಬಬ್ಬಾ! ಕುವೆಂಪು ಬಿಟ್ಟು ಮತ್ಯಾರು ಇಂತಹ ಅತ್ಯದ್ಬುತ ಅನುಭವ ಸೃಷ್ಟಿಸಲು ಸಾಧ್ಯವಿಲ್ಲ ಬಿಡಿ.
ಇದು ಮಂಗಳೂರು - ಹಾಸನ - ಯಶವಂತಪುರದ ನಡುವೆ ಓಡಾಡುವ ಗೋಮ್ಮಟೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಕಂಡುಬಂದಿದ್ದು.
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಆಗುತ್ತಿದೆ, ಭಾರತ ಸರ್ಕಾರದ ಹಿಂದಿ ಸಾಮ್ರಾಜ್ಯಶಾಹಿ ಮನಸ್ಥಿತಿ ಕೊನೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? #StopHindiImposition
Padma Bhushana Dr.Rajkumar 👑
◾Only actor to win National award for acting and Singing.
◾Only Indian actor to be honored as a Kentucky Colonel by the Governor of Kentucky, USA.
◾He was the first Indian actor to play a James Bond-style role in a full-fledged manner (e.g., Jedara Bale).