ಇದು ಯಾವ ಸೀಮೆ ನ್ಯಾಯ
ಅಭಿಮಾನದಿಂದ ಬಸ್ ಚಾಲಕರು, ನಿರ್ವಾಹಕರು ಕನ್ನಡಿಗ ಅಂತ ಬರೆಸಿಕೊಂಡ್ರೆ ತಪ್ಪೇನಿದೆ.ಅದು ಕರ್ನಾಟಕದಲ್ಲಿ ನಾವು ಕನ್ನಡಿಗ ಅಂದುಕೊಳ್ಳದೆ ಇನ್ನೇನು ಅಂದುಕೊಳ್ಳಬೇಕು.
ಇದನ್ನ ತೆಗೆಯೋಕೆ ಹೇಳೋದು ಯಾವ ನ್ಯಾಯ.
@BMTC_BENGALURU
ದಯವಿಟ್ಟು ಉತ್ತರಿಸಿ.
ಈ ಡಿಪೋ ಮ್ಯಾನೇಜರ್ ಮೇಲೆ ಕ್ರಮ ಆಗಲಿ..
ಕನ್ನಡಿಗ ಗುರುತು ಉಳಿಯಲಿ.
ಖಾಸಗಿ ಶಾಲೆಯಲ್ಲಿ ಕನ್ನಡ ಮಾತನಾಡೊ ಹಾಗಿಲ್ಲ.ನಾನು ಮಾತಾಡಲ್ಲ ಅಂತ ನೂರಾರು ಬಾರಿ ಮಗುವಿನ ಕೈಲಿ ಬರೆಸಿ ದಬ್ಬಾಳಿಕೆ ಮಾಡಿರುವ ಶಾಲೆ.
ಕೆಂಗೇರಿಯ ಖಾಸಗಿ ಶಾಲೆ.
ಈ ರೀತಿ ಮಕ್ಕಳ ಮೇಲೆ ಕನ್ನಡದ ಬಗ್ಗೆ ಕೀಳರಿಮೆ ಮೂಡಿಸುವ ಕೆಲಸ ಯಾಕೆ?
ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ಈ ಧೋರಣೆ ಆಗುತ್ತಿದೆ.
@DKShivakumar@KDA_Bengaluru
ತಮ್ಮ ಗಮನಕ್ಕೆ.
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡೋದು ಅಪರಾಧವೇ..!?
ಆಂಗ್ಲ ಕಲಿಸುವ ಭರದಲ್ಲಿ ತಾಯಿ ಭಾಷೆಯಿಂದ ದೂರ ಮಾಡುವ ಖಾಸಗಿ ಶಾಖೆಯವರ ಕ್ರಮಕ್ಕೆ ಧಿಕ್ಕಾರ..!
ಶಾಲೆ ವಿದ್ಯೆ ಕಲಿಸುವ ದೇವಾಲಯವಾಗಬೇಕೆ ಹೊರತು‚
ಒಂದು ಭಾಷೆಯ ಹೂತು ಹಾಕುವ ಸ್ಮಶಾನವಾಗಬಾರದು..!
ಯುವ ಕರ್ನಾಟಕ ವೇದಿಕೆಯು ಖಾಸಗಿ ಶಾಖೆಯ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ..✊💛❤️
#Karnataka officials beaten with brooms !
#Bengaluru: DK Shivakumar Govt’s move to acquire fertile land in #Bidadi for a township triggered protests at Mandalahalli after women farmers allegedly attacked survey officials with brooms and damaged vehicles during a land survey.
The clash erupted after an official spoke tersely when locals sought answers on pending petitions pertaining to land acquisition. Bidadi police and KSRP personnel intervened.
@timesofindia
Karnataka CM @DKShivakumar gets astonishing welcome during his North Karnataka visit.
◾DKS first visit outside Bangalore as CM is to Kalyana Karnataka, hyper-speed development for the most backward region of KA loading!
Looks like CM has taken Beyond Bengaluru initiative seriously to prove “Congress Model” of development. Primary focus is inclusive development for all!
◾CM DK Shivakumar and Govt of Karnataka are considering a 600km Bidar-Bengaluru Business Corridor.
After decades, a very big step to improve infrastructure for Kalyana Karnataka and connectivity to Bengaluru!
All the best to this step.
ಒಂದು ರೂಪಾಯಿಗೆ ಸೈಕಲ್ ಬಾಡಿಗೆ ಪಡೆದು, ಅರ್ಧ ಪೈಡಲ್ ನಿಂದ ಶುರು ಮಾಡಿ ಬಿದ್ದು ಎದ್ದು ಮೈಯಲ್ಲ ಗಾಯಮಾಡಿಕೊಂಡು ಕೊನೆಗೂ ಸೈಕಲ್ ಕಲಿತ ಆ ಬಾಲ್ಯದ ದಿನಕ್ಕೆ ಬೆಲೆ ಕಟ್ಟಲಾದೀತೆ.
🙏🙏🙏🙏
#ಬಾಲ್ಯದ_ದಿನಗಳು
Meet Priyanka Arul Mohan probably lives in Hyderabad/Chennai
She did numerous Tamil & Telugu films since from her debut
Never acted even in any Kannada ad or short films. Yet, she speaks fluent Kannada. Though she was surrounded by other languages
Hindi signboards removed by Kannada Activists near BEL Circle Bengaluru.
Why is Modi government provoking South states by repeated Hindi imposition push?
#StopHindiImposition
ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ ರಾಜ್ಯ ಸರ್ಕಾರ.!😡✊
ನೆನ್ನೆಯ ಕೆಂಪೇಗೌಡ ಜಯಂತಿಯ ಕಾರ್ಯಕ್ರಮಕ್ಕೆ ಕನ್ನಡಿಗರ ಭಾವನೆಯ ಪ್ರತೀಕವಾದ ಹಳದಿ ಕೆಂಪು ಬಣ್ಣದ ಬಟ್ಟೆಯನ್ನು ಅಲಂಕಾರಕ್ಕೆ ಬಳಸಿಕೊಂಡು
ಇದೀಗ ವಿಧಾನಸೌಧ ಮುಂದಿನ ಫುಟ್ ಬಾತ್ ಮೇಲೆ ಚಪ್ಪಲಿ ಮೇಲೆ ಇರಿಸಿ ಹೋಗಿದ್ದಾರೆ.
ಕನ್ನಡ ಬಾವುಟದ ಬಣ್ಣಕ್ಕೆ ಆಗೋ ಅವಮಾನವನ್ನು ಸಹಿಸೋಲ್ಲ.✊💛❤️
The President is from North India. The Prime Minister is from North India. We do not want to live as second-class citizens, paying taxes while being expected to salute Delhi. Every state deserves equal respect, representation, and dignity.
- @revanth_anumula