ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ.
ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕೃತಿ ಹಾಗೂ ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 14.02.2023ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದರ ಮುಂದುವರಿದ ಹಂತವಾಗಿ, ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಗಳನ್ನು ಅಧ್ಯಯನ ಮಾಡಲು ನಮ್ಮ ಸರ್ಕಾರವು 30.07.2025ರಂದು ಅಧ್ಯಯನ ತಂಡವನ್ನು ರಚಿಸಿತ್ತು.
ತಂಡವು 19 ಮತ್ತು 20 ಜನವರಿ 2026ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿಗಳನ್ನು ಪರಿಶೀಲಿಸಿ, ಮಾರ್ಚ್ 2026ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ತುಳು ನಮ್ಮ ಕರಾವಳಿಯ ಭಾಷೆ ಮಾತ್ರವಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ.
“ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು"
@CMofKarnataka@DKShivakumar@DrParameshwara
#TULUOFFICIALINKA_KL
Jai Tulunad (R.) humbly requests Hon’ble Chief Minister Shri D. K. Shivakumar to take a historic decision and declare Tulu as an Official Language of Karnataka.
#TuluOfficialinKA_KL
Congee/Kanji/ Ganji, is a type of rice porridge eaten in most south east asian countries and India ( South ).
When eaten as plan rice Conjee, it is most often served with a vegetable, chutney, pickles or previous night leftover curries.
📸 IG:manishas_cookery
@karkalasunil ಮಾನ್ಯರೇ, ನಿಮ್ಮದು ಸಂಸ್ಕ್ರತಿ ಇಲಾಖೆ…ಮೊದಲು ಆ ಇಲಾಖೆಯ ಕೆಲಸದ ಬಗ್ಗೆ ಸ್ವಲ್ಪ ಗಮನ ಹರಿಸಿ..
ತುಳುವಿಗೆ ಅಧಿಕ್ರತ ರಾಜ್ಯ ಭಾಷೆ ಮಾನ್ಯತೆಯ ನಿಮ್ಮ ಎರಡು ತಿಂಗಳ ಗಡುವು ಮುಗಿಯಿತು ?
ಬಯಲು ಸೀಮೇಯಲ್ಲಿ ತುಳು ದೈವಾರಾಧನೆಯ ವ್ಯಾಪರೀಕರಣ ಆಗುತ್ತೀರುವುದನ್ನು ನಿಲ್ಲಿಸಿ..
#TuluOfficialinKA_KL#tulunadu#tulu@BJP4Karnataka
As per @karkalasunil’s promise, tomorrow is the day to announce Tulu as official language of Karnataka 😍🥰
Jai Tulunad ❤️ Jai Karunadu ❤️ Jai Karnataka ❤️❤️
@nalinkateel@nitin_gadkari@narendramodi ಕಡೆಕ್ಲ ತಾಂತ್ರಿಕ ದೋಷ ಮುಗಿಂಡ್ ಅತೆ ಆತ್ ಯಾವು....
ನನ ತುಳು ಭಾಷೆನ್ ೮ನೇ ಪರಿಚ್ಚೇದಗ್ ಸೇರಾವರೆಗ್ ಉಪ್ಪುನ ತಾಂತ್ರಿಕ ದೋಷ ಒಂಜಿ ಆಯಿನಾತ್ ಬೇಗ ಮುಗಿಯಡ್ ಪಂದ್ ತುಳುನಾಡ್ ದ ಮಾತ ದೈವ ದೇವೆರೆನ್ ನಟ್ಟೊನುವೆ...🙏🙏
@nalinkateel@nitin_gadkari@narendramodi@nalinkateel ರೆ ನಾನ ಆಂಡಲಾ ಎಕ್ಸ್ ಪ್ರೆಸ್ ಬಸ್ ರೇಟ್ ಕಡಿಮೆ ಮಲ್ಪುಲೆ. ಕೊರೊನಾ ಬತ್ತಿನ ಸಮಯಡ್ (social distance) ಪಂದ್ ಏರದಿನ ರೇಟ್ ನನಲಾ ಕಡಿಮೆ ಆತಿಜಿ . ಗವರ್ನ್ ಮೆಂಟ್ ಬಸ್ಸ್ ಡ್ ಮಸ್ತ್ ರೇಟು ಕಡಿಮೆ ಇತ್ತ್ಂಡಲಾ ಕುಡ್ಲ ಉಡುಪಿ ರೂಟುದ ಬಸ್ಸ್ ದ ರೇಟ ಜಾಸ್ತಿ (95 ₹) ಉಂಡು.
ಕೇರಳದ ಸುಪ್ರಸಿದ್ಧ ಅನಂತಪದ್ಮನಾಭ ದೇವಸ್ಥಾನವನ್ನು ಸ್ಥಾಪಿಸಿದವರು ತುಳು ಬ್ರಾಹ್ಮಣ ದಿವಾಕರ ಮುನಿ. ಈಗಲೂ ಅಲ್ಲಿ ತುಳು ಬ್ರಾಹ್ಮಣರೇ ಪೂಜೆ ಮಾಡಬೇಕು. ಅಲ್ಲಿ ಮಾತ್ರ ಅಲ್ಲ ಕೇರಳದ ಯಾವುದೇ ವಿಷ್ಣು ದೇವಸ್ಥಾನ ಇರಲಿ ಅಲ್ಲಿ ತುಳು ಬ್ರಾಹ್ಮಣರೇ ಮುಖ್ಯ ಪುರೋಹಿತರಾಗಿರಬೇಕು.