ದೇಶದ ಕೋಟ್ಯಂತರ ಯು���ಕರಿಗೆ ಸ್ಫೂರ್ತಿಯಾಗಿ ಗೋಮುಖ ವ್ಯಾಘ್ರಗಳ ನಿಜ ಸ್ವರೂಪ ಹೊರಗೆ ತಂದ ಚಾಣಾಕ್ಷನಿಗೆ! ಹುಟ್ಟಿದ ದಿನದ ಶುಭ ಹಾರೈಕೆಗಳು💐
#NarendraModiBirthday
#NarendraModi
ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ: @dineshgrao ರವರೇ ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗುತ್ತದೋ ಇಲ್ವೋ ಗೊತ್ತಿಲ್ಲ ಆದರೆ ನಿಮ್ಮ ಈ ದುರಂಕಾರ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಧೂಳಿಪಟ ಆಗೋದು ಪಕ್ಕ..
#RamMandirNationalPride#Hindutva#AyodhyaRamMandir
ಆ ಹೆಸರು ಕೇಳಿದ ಮಾತ್ರಕ್ಕೆ ಸಂತೋಷ,ಉಲ್ಲಾಸ,ಭಕ್ತಿ,ಪ್ರೀತಿ❤️, ಶಕ್ತಿ, ಭಾವೋದ್ವೇಗ ಎಲ್ಲಾ ಅನುಭವ ಆಗುವ,
ಪುರದ ಪುಣ್ಯವೆ ಮೂರ್ತವೆತ್ತಂತಿರುವ ಆ ನನ್ನ ತಂದೆ ಶ್ರೀರಾಮಚಂದ್ರನಿಗೆ 😊 ಶತಮಾನಗಳ ಸತತ ಹೋರಾಟ ತ್ಯಾಗ ಬಲಿದಾನಗಳ ನಂತರ ಆತನ ನೆಲದಲ್ಲಿ ಭವ್ಯ ಮಂದಿರ ನಿರ್ಮಾಣದ ಸುದಿನ!! 🙏
#ರಾಮಲಲ್ಲಾ#RamMandirAyodhya#RamLallaGharAaye
@rajpurvii ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಇಲ್ಲ ಎನ್ನುವ ಮಾದ್ಯಮಗಳು ಆದರೆ ಹಾಗೆನಿಲ್ಲ ಎನ್ನುವ ಸರ್ಕಾರ..
ಹಾಸಿಗೆಯಿದ್ದರೆ ಸೋಂಕಿತರು ಆಸ್ಪತ್ರೆಯಲ್ಲಿರದೆ ಮನೆಯಲ್ಲಿಯೇ ಇರುವುದೇಕೆ.?! ದಿನಕ್ಕೊಂದು ಹೇಳಿಕೆ ಕೊಡುವ ಸರ್ಕಾರ ಜನರಲ್ಲಿ ಗೊಂದಲದ ಜೊತೆಗೆ ಭಯವನ್ನೂ ಸೃಷ್ಟಿಸುತ್ತಿದೆ.
ಇಂತಹದ್ದನೆಲ್ಲಾ ನೋಡಿದಾಗ ಎಲ್ಲೋ ಸರ್ಕಾರವೇ ಎಡವಿದೆನಿಸುತ್ತಿದೆ.
@rajpurvii ಅಷ್ಟೇ ಅಲ್ಲದೆ ಹಳ್ಳಿಜನ ಅವರ ಊರಿಗೆ ಕೊರೋನಾ ಬರದಂತೆಯೇ ಲಾಕ್ ಡೌನ್ ಗೂ ಮುಂಚೆಯೇ ತಮ್ಮ ತಮ್ಮ ಹಳ್ಳಿಗಳನ್ನು ಬಂದ್ ಮಾಡಿಕೊಂಡಿದ್ದರು.. ಆದರೆ ಕೆಲವು ಮೂರ್ಖರಿಂದ ಇಂದು ನಾವು ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ.. ಕೊರೋನಾ ಕಟ್ಟಿಹಾಕುವುದರಲ್ಲಿ ಸಿಟಿಜನರಿಗಿಂತ ಹಳ್ಳಿಜನರೇ ಎಷ್ಟೋ ಯಶಸ್ವಿಯಾಗಿದ್ದಾರೆ ಎಂ��ುದಂತೂ ಸತ್ಯ..
ಭಕ್ತರಿಗೆ ದೇವನಾಗಿ, ರಾಧೆಗೆ ಪ್ರಿಯತಮನಾಗಿ, ರುಕ್ಮಿಣಿಗೆ ಪತಿಯಾಗಿ, ಅರ್ಜುನನಿಗೆ ಗೆಳೆಯನಾಗಿ, ಧರ್ಮಿಗಳಿಗೆ ಮಿತ್ರನಾಗಿ, ಅಧರ್ಮಿಗಳಿಗೆ ಸಿಂಹಸ್ವಪ್ನವಾಗಿ ಇಡೀ ಜಗತ್ತಿಗೆ ಗೀತೆಯನ್ನು ಸಾರಿ ಧರ್ಮ ಮತ್ತು ಸನ್ಮಾರ್ಗದಲ್ಲಿ ನಾಡಿಯಬೇಕು ಅಂತ ಹೇಳಿದ ಶ್ರೀ ಕೃಷ್ಣ!!
"ಕೃಷ್ಣಂ ವಂದೇ ಜಗದ್ಗುರುಂ"🙏 #HappyGuruPurnima
Pained by the tragic demise of Sikh pilgrims in Pakistan. My thoughts are with their families and friends in this hour of grief.
I pray that those pilgrims injured recover at the earliest.
ದೇಶದ ಪ್ರಧಾನಮಂತ್ರಿ ಆಗಲು ನರೇಂದ್ರ ಮೋದಿ ಲಾಯಕ್ ಅಲ್ಲ: For ur kind information ನಿದ್ದೆರಾಮಯ್ಯರವರೇ ಮೋದಿಯವರು ಲಾಯಕ್ ಇರುವುದಕ್ಕೆ ಭಾರತೀಯರು ಅವರನ್ನು ಮತ್ತೆ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿರೋದು ತ��ವು ಲಾಯಕ್ ಇಲ್ಲಾಂತ ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿ ಮನೆಗೆ ಕಳಿಸಿರೋದು🧐