ನೆಮ್ಮದಿಯ ನಾಳೆಗಾಗಿ ನಾವು ಪರಿಸರವನ್ನು ಹಸನಾಗಿ ಇಡಬೇಕಿದೆ. ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ.
#ವಿಶ್ವಪರಿಸರದಿನಾಚರಣೆ ಯ ಶುಭಾಶಯಗಳು.
Humans and nature go hand in hand. It's a special bond that we all need to protect, cherish and preserve it for the future generation.
#WorldEnvironmentDay2021
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ. ಮದ್ದೂರಿನ ಹೊಟ್ಟೇಗೌಡನದೊಡ್ಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 'ಅಂಬಿ ಅಮರ' ಸ್ಮಾರಕ ಕೂಡ ಇಂದು ಲೋಕಾರ್ಪಣೆಯಾಗಲಿದೆ.
#RebelStar#Ambareesh#2ndDeathAnniversary@sumalathaA
Extremely distressed & shocked at the untimely demise of Shri Suresh Angadi Union MoS for Railways & my colleague.A great loss to our state & nation.I'll always be grateful for his support for works in Mandya.Prayers for his soul & strength to his family to overcome this loss🙏