ಶ್ರೀ ನಳಿನ್ ಕುಮಾರ್ ಕಟೀಲ್ ರವರೆ ಅಂದು ಎತ್ತಿನಹೊಳೆ ವಿರೋಧಿ ಹೋರಾಟದಲ್ಲಿ ' ನಾನು ತುಳುನಾಡಿಗಾಗಿ ಜೀವ ಕೊಡಲು ತಯಾರಿದ್ದೇನೆ ' ಎಂದು ಹೇಳಿದವರು ನೀವು, ಈಗ ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಗದಿದ್ದರೆ ರಾಜೀನಾಮೆ ಕೊಡುತ್ತೇನೆ ಎನ್ನಲು ಧೈರ್ಯ ಇಲ್ಲವೇ ??
@nalinkateel#TuluOfficialinKA_KL
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluOfficialinKA_KL
ಮಾನ್ಯ ಮುಖ್ಯಮಂತ್ರಿ ಬೊಮ���ಮಾಯಿರವರೇ ಒಡಿಪು (ಉಡುಪಿ) ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತೌಳವ ಭಾಷೆ , ಸಂಸ್ಕೃತಿ ಹತ್ತಿರದಿಂದ ನೋಡಿದವರು ನೀವು... ನಿಮಗೂ ಯಾಕೆ ತುಳು ಅಧಿಕೃತ ರಾಜ್ಯ ಭಾಷೆ ಮಾಡುವುದು ನಿಮ್ಮ ಕರ್ತವ್ಯ ಎಂದು ಕಾಣುತ್ತಿಲ್ಲ ??
@BSBommai
#TuluOfficialinKA_KL
ಶ್ರೀ ಉಮಾನಾಥ ಕೋಟ್ಯಾನ್ ರವರೇ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ನೀವು, ನೀವಾದರೂ ನಿಮ್ಮ ಮಾತ್ರಭಾಷೆಯ ಹೋರಾಟದ ಬಗ್ಗೆ ಅಧಿವೇಶನದಲ್ಲಿ ಮಾತಾಡಿ....
@KotianUmanath#TuluOfficialinKA_KL
Tulu is not only a language but also a culture & tradition with its own history.
Oldest available inscriptions in Tulu are from 14-15 century AD
Inscriptions also found at Ullur Subrahmanya Temple.
22 languages are in 8th schedule of Constitution. Govt should also include Tulu
A language is product to thousands of years of thought process and hardwork. Tulu language has very rich grandness in it through it's unique way of respecting nature through it's focal songs, traditions.
Make #TuluTo8thSchedule