Suicidal Empathy: You keep looking down on yourself and keep integrating the invaders.
While they wipe out one state at a time. Secularism is their Uber victimcard
ಕಲಬುರಗಿ ಜಿಲ್ಲೆಯಲ್ಲಿ ಸಂವಿಧಾನದ ಬದಲು ಷರಿಯಾ ಜಾರಿಯಲ್ಲಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಯಾವುದೇ ರೀತಿಯ ಅನುಮತಿ ಪಡೆಯದೆ ಕಟೌಟ್, ಬ್ಯಾನರ್ ಹಾಕಿರುವುದನ್ನು ಕಾನೂನು ಬದ್ಧವಾಗಿ ಪ್ರಶ್ನಿಸಿದ ಯುವಕನ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಿರುವುದು ಖಂಡನೀಯ.
@PriyankKharge ಅವರು ಗೃಹ ಸಚಿವರಾದ ಬಳಿಕ ಗೃಹ ಇಲಾಖೆಯನ್ನು ತಮ್ಮ ಕುಟುಂಬದ ಆಸ್ತಿಯಾಗಿ ಪರಿವರ್ತಿಸಿದ್ದಾರೆ. ತಮ್ಮಲ್ಲಿರುವ ಹಿಂದೂ ವಿರೋಧಿ ಮನಸ್ಥಿತಿಯನ್ನೇ ಇಲಾಖೆಯ ಮೇಲೂ ಹೇರುತ್ತಿದ್ದಾರೆ.
#HinduVirodhiCongress
ಕಾಂಗ್ರೆಸ್ ದುರಾಡಳಿತದಲ್ಲಿ ಜೈಲುಗಳೂ ರೆಸಾರ್ಟ್ಗಳಾದವು!
ಲಂಚ ನೀಡಿ, ಸ್ಪೆಷಲ್ ಸೆಲ್ ಪಡೆಯಿರಿ ಎಂದು ಕೈದಿಗಳಿಗೆ @INCKarnataka ಸರ್ಕಾರ ರಾಜಾತಿಥ್ಯ ನೀಡುತ್ತಿದೆ
ಗೃಹಸಚಿವ @PriyankKharge ಅವರೇ, ಎಲ್ಲಿಗೆ ಬಂತು ರಾಜ್ಯದ ಕಾನೂನು ಸುವ್ಯವಸ್ಥೆ?
#CongressFailsKarnataka