ಮೈಸೂರಿನ ಇಲವಾಲದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರೊಬ್ಬರು ಕನ್ನಡದಲ್ಲಿ ವ್ಯವಹರಿಸಲು ಕೇಳಿದಾಗ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊರರಾಜ್ಯದ ಮಹಿಳಾ ಸಿಬ್ಬಂದಿ ಕನ್ನಡ ಭಾಷೆ ಮತ್ತು ಕನ್ನಡಿಗರ ವಿರುದ್ಧ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. "ಕನ್ನಡಿಗರು ಮೈ ಫುಟ್ ,ಕನ್ನಡಿಗರನ್ನು ಕೊಲೆ ಮಾಡುತ್ತೇನೆ" ಅಂತ ನಿಂದಿಸಿದ್ದಾಳೆ 😡