The central govt has sanctioned 4,500 electric buses for Bengaluru.
However, even after this sanction, the state govt has not given cabinet approval for the last 6 months.
It is criminal to treat the public transport users as second class citizens while the govt intends to splurge ₹40,000 crore for car centric tunnels that doesn't serve the common public.
ಬಡವರ ಹೊಟ್ಟೆ ಉರಿಸಿ, ನಿಮ್ಮ ಜೇಬು ತುಂಬಿಸಿಕೊಳ್ಳುವ ಈ 'ಸುರಂಗ' ದಾರಿ ಯಾವ ಪುರುಷಾರ್ಥಕ್ಕೆ ಮಾನ್ಯ ಮುಖ್ಯಮಂತ್ರಿಗಳೇ ?
ಕೇಂದ್ರ ಸರ್ಕಾರದಿಂದ ನಮ್ಮ ಬೆಂಗಳೂರಿಗೆ ಮಂಜೂರಾಗಿರುವ 4,500 ಎಲೆಕ್ಟ್ರಿಕ್ ಬಸ್ ಗಳನ್ನು ತರುವ ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲ, ಆದರೆ 40,000 ಕೋಟಿ ರೂ, ದುಡ್ಡನ್ನು ಸುರಂಗಕ್ಕೆ ಚೆಲ್ಲಲು ಮಾತ್ರ ಯಾವ ಅಡ್ಡಿ - ಆತಂಕವೂ ಇಲ್ಲ !
ಸಾಮಾನ್ಯ ಜನರ ಪ್ರಯಾಣ ನರಕ, ಇವರ ಕಮಿಷನ್ ಹಪಾಹಪಿತನ ಮಾತ್ರ ನಿರಾತಂಕ.
ಬಡವರಿಗೆ ಅನುಕೂಲವಾಗುವ ಮೆಟ್ರೋ-ಬಸ್ ಇವರಿಗೆ ಬೇಡ, ಕಿಕ್ಬ್ಯಾಕ್ ಸಿಗುವ ಯೋಜನೆಗಳಿಗೆ ಮಾತ್ರ ಹಸಿರು ನಿಶಾನೆ.
ನಿಮ್ಮ @INCKarnataka ಸರ್ಕಾರದ ಹುಚ್ಚುತನಕ್ಕೆ ಬೆಂಗಳೂರಿನ ಜನ ಬೆಲೆ ತೆರಬೇಕೇ?
ಸಮಸ್ತ ಭಾರತೀಯರ ಹೃದಯ ಬಡಿತವೇ ಆಗಿದ್ದ #HMT ಕೈಗಡಿಯಾರ ಇವತ್ತಿಗೂ ಯಾವತ್ತಿಗೂ ಜನರ ಅಚ್ಚುಮೆಚ್ಚಿನ ಕೈಗಡಿಯಾರವೇ ಆಗಿದೆ. ನಾವಿನ್ಯತೆ ಮತ್ತು ಉತೃಷ್ಟತೆಗೆ ಮತ್ತೊಂದು ಹೆಸರೇ HMT.
ಇತ್ತೀಚೆಗೆ ಕಂಪನಿ ತಯಾರಿಸಿದ್ದ ಕರ್ನಾಟಕದ ರಾಜಲಾಂಛನ ಗಂಡಭೇರುಂಡ ಹಾಗೂ ಕನ್ನಡ ಸಂಖ್ಯೆಗಳುಳ್ಳ ಡಯಲಿನ ಕೈಗಡಿಯಾರಗಳು ಬಹಳಷ್ಟು ಜನಪ್ರಿಯವಾಗಿವೆ. ಗಡಿಯಾರಪ್ರಿಯರು ಅವನ್ನು ಪ್ರೀತಿಯಿಂದ ಖರೀದಿ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ.
ಧನ್ಯವಾದ @DeccanHerald
𝐂𝐇𝐀𝐌𝐏𝐈𝐎𝐍𝐒 ⭐️ RCB PLAYED BOLD! 😇
17 Years, 6256 Days, 90,08,640 Minutes later, the wait finally ends. 🙌🤯
The IPL Trophy is finally coming home. And we CANT KEEP CALM! 🤩😍❤️
@DigiYatraOffice
In the app I'm trying to register my face after my aadhar card number is uploaded, but it shows like your face is not recognised, even my mobile camera clarity is good. Pls fix this issue.
Humbly sitting on the floor in front of Shri Satyatmateertha Swamiji @sriuttaradimath is Mr. Jayateertha Ragahavendra Joshi.
Mr Joshi is CEO - MD of BrahMos Aerospace.
https://t.co/TC04dCycU7
We extend our heartfelt congratulations to Dr. Jaiteertha R. Joshi, CEO & MD, BrahMos Aerospace (@CeoMdbrahmos), on the inauguration of the BrahMos Aerospace Production Unit in Lucknow.
A devoted disciple of Sri Matha and Sri Sri 1008 Sri Satyatma Teertha Mahaswamigalu, Dr. Jaiteertha’s unwavering commitment and stellar contributions to BrahMos stand as a testament to his exemplary service to the nation.
We also take this opportunity to congratulate Sri @myogiadityanath ji , Sri @rajnathsingh ji, and the entire BrahMos team on this historic achievement in strengthening the defence capabilities of #Bharat
@SpokespersonMoD@BrahMosMissile
.
#SriUttaradiMatha #uttaradimatha #sriuttaradimath
India has launched #OperationSindoor — a precise and decisive strike on terror hubs across the border, delivering justice for the innocent lives lost in the #PahalgamTerroristAttack.
Now more than ever, let’s stand united with our armed forces and political leadership.
Sri Mahaswamigalu in this message - https://t.co/zvobo27LVS has urged everyone to take a firm Sankalpa and offer prayers to Sri Narasimha Devaru through Japa, Parayana, and collective devotion — for strength, protection, and Vijaya.
.
#IndiaStrikesBack #JaiHind #NarasimhaPrarthane #UnitedWeStand #SriUttaradiMatha #sriuttaradimath #uttaradimatha
मार्वल के नकली हीरो हमारे क्या काम के?
हमारे असली हीरो तो भगत सिंह, चंद्रशेखर आज़ाद और राजगुरु हैं — वीरता की ऐसी मिसालें, जिन पर पूरा भारत गर्व करता है!
ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ.