ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ಗೌರವಪೂರ್ವಕ ನಮನಗಳು. 🙏🏼
ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಎಂದಿಗೂ ಅಮರ ಹಾಗೂ ಅಜರಾಮರ.
Heartfelt condolences on the passing of Padma Bhushan awardee #SJanaki.
Her remarkable contribution to Indian music and her timeless melodies will continue to inspire and remain etched in the hearts of music lovers forever.
'ಗ್ರಾಮಾಯಣ'ದಲ್ಲಿ ವಿನಯ್ ರಾಜ್ಕುಮಾರ್ ಅವರ ಅಭಿನಯ ಸಹಜ, ಪ್ರಬುದ್ಧ ಮತ್ತು ಹೃದಯಸ್ಪರ್ಶಿಯಾಗಿದೆ. ಮಣ್ಣಿನ ವಾಸನೆ, ಗ್ರಾಮೀಣ ಜೀವನ ಮತ್ತು ಭಾವನೆಗಳನ್ನು ಅದ್ಭುತವಾಗಿ ತೆರೆಗೆ ತಂದಿದ್ದಾರೆ. ಇಂತಹ ಉತ್ತಮ ಕನ್ನಡ ಸಿನಿಮಾವನ್ನು ತಪ್ಪದೇ ಚಿತ್ರಮಂದಿರದಲ್ಲೇ ನೋಡಿ. ❤️🌾🎬
#VinayRajkumar#Gramayana#MeghaShetty
ಗ್ರಾಮಾಯಣ ಟ್ರೈಲರ್ ನಾನು ಇತ್ತೀಚಿಗೆ ನೋಡಿದ ಬೆಸ್ಟ್ ಟ್ರೈಲರ್. ಕೆಲವು ಕಥೆಗಳು ಎಂದಿಗೂ ಮಾಸೋದಿಲ್ಲ ಅನ್ನೋದಕ್ಕೆ ಸಾಕ್ಷಿ ಈ ಚಿತ್ರ. ಎಲ್ಲರೂ ಅದ್ಭುತವಾಗಿ ಕಾಣುತ್ತಾರೆ. ಅಪರ್ಣ ಅವರನ್ನು ಮತ್ತೆ ತೆರೆ ಮೇಲೆ ನೋಡಿದ್ದು ತುಂಬಾ ಖುಷಿ ಆಯಿತು.
ವಿನು ಕೆಲವು ವರ್ಷಗಳಿಂದ ಆಯ್ದುಕೊಳ್ಳುತ್ತಿರುವ ಪಾತ್ರ, ಅದಕ್ಕೆ ಅವನು ಹಾಕುವ ಪರಿಶ್ರಮ, ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಗ್ರಾಮಾಯಣ ಚಿತ್ರ ವಿನುಗೆ ಹಾಗು ಇಡೀ ತಂಡಕ್ಕೆ ಯಶಸ್ಸು ತಂದು ಕೊಡಲಿ. ನಿರ್ದೇಶಕ ದೇವನೂರು ಚಂದ್ರು, ನಿರ್ಮಾಪಕರಾದ ಲಹರಿ ವೇಲು, ಶ್ರೀಕಾಂತ್ ಕೆಪಿ, ಹಾಗು ಇಡೀ ತಂಡಕ್ಕೆ ಶುಭವಾಗಲಿ.
ಗ್ರಾಮಾಯಣ ಇನ್ ಥಿಯೇಟರ್ಸ್, ಜುಲೈ 3
@vinayrajkumar@LahariFilm