@laxmi_hebbalkar@CMofKarnataka@DKShivakumar ಅಂಗನವಾಡಿ ಯಲ್ಲಿ ಗರ್ಭಿಣಿಯರಿಗೆ ಸಿಗುತ್ತಿರುವ ಮೊಟ್ಟೆ ಕಳಪೆ ಗುಣಮಟ್ಟದ್ದಾಗಿದೆ....
ಸಿಗುವ ಎಲ್ಲಾ ಮೊಟ್ಟೆಗಳು ಕೂಡ ಕೊಳೆತ ಸ್ಥಿತಿಯಲ್ಲಿ ಇರುತ್ತದೆ.
ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕಾದ ಸರಕಾರ ಇಂತಹ ಆಹಾರ ಕೊಟ್ಟು ಮತ್ತಷ್ಟು ಆರೋಗ್ಯವನ್ನು ಹಾಲು ಮಾಡುತ್ತಿದೆ.
ಬಸ್ ಕಂಡಕ್ಟರ್ ಬಾಕಿ ಹಣ ನೀಡದೆ ಮಹಿಳೆಗೆ ವಂಚನೆ....
ಪ್ರತ್ಯಕ್ಷವಾಗಿ ಕಂಡವರ ಪ್ರಕಾರ ಇದು ಈತನ ಮೂರನೇ ಪ್ರಕರಣವಾಗಿರುತ್ತದೆ.
ದಯವಿಟ್ಟು ಇಂತಹ ಕಂಡಕ್ಟರ್ ಗಳಿಂದ ಸಾರ್ವಜನಿಕ ರಿಗೆ ಮುಕ್ತಿ ನೀಡಿ....
@vedavyasbjp@URajeshNaik@DilrajAlva
@mangaloreksrtc
@karkalasunil@MangaloreMcc
https://t.co/eLJ6dSg2b8
ತುಳುವರು ಕೊಟ್ಟ ಮನವಿಗಳು ನಿಮಗೆ ಕೇವಲ ಕಾಗದವಾಗಿ ಕಾಣಬಹುದು, ಆದರೆ ಅದು ತುಳುವರ 60 ವರ್ಷಗಳ ಬೇಡಿಕೆ.
ತುಳುವರನ್ನು ಕೆರಳಿಸಬೇಡಿ ಅವರ ರೋಷಾಗ್ನಿ ಹೊಸ ತುಳುನಾಡು ರಾಜ್ಯದ ಹೋರಾಟಕ್ಕೆ ಮುನ್ನುಡಿ ಆಗಬಹುದು.
@jaitulunadorg
@TuluverePaksha_
@tuluverkudla
@YuvaTulunad
#TuluOfficialinKA_KL#SpeakUpForTulu
@dineshgrao ಅನ್ನ ತಿಂದ ಮನೆಗೆ ಕಲ್ಲು ಹೊಡೆಯುವ ನಿಮ್ಮಂಥವರು ಇರುವುದರಿಂದಲೇ ಭಾರತ ಸ್ವಾತಂತ್ರ್ಯ ಬಂದು 70 ದಶಕ ಕಳೆದರು ಇನ್ನೂ ಅಭಿವೃದ್ಧಿಶೀಲ ದೇಶವಾಗಿ ಉಳಿದಿರೋದು, ಸ್ವಾರ್ಥಕ್ಕಾಗಿ ರಾಜಕಾರಣ ಮಾಡೋದು ಬಿಟ್ಟು ಜನರ ಸೇವೆ ಮಾಡಿ.
ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆ ಕಂಬಳವನ್ನು ಪ್ರೋತ್ಸಾಹಿಸುವ ಸಲುವಾಗಿ ಮಾನ್ಯ ಉಪಮುಖ್ಯಮಂತ್ರಿ @LaxmanSavadiಯವರು ತಮ್ಮ ಕರವಾಳಿ ಭೇಟಿಯ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೊಳಿ ಕಂಬಳಕ್ಕ�� ಭೇಟಿ ನೀಡಿ 11ಲಕ್ಷ ಅನುದಾನ ನೀಡಿದ ಸಚಿವರಿಗೆ ತುಳುನಾಡಿನ ಜನತೆಯ ಪರವಾಗಿ ��ನ್ಯವಾದಗಳನ್ನು ಅರ್ಪಿಸುತ್ತೇನೆ.
ಕಂಬುಲ ನನ ದುಂಬುಲ!
ಕಾಸರಗೋಡು ಕರ್ನಾಟಕದಿಂದ ದೂರವಾದರು ತುಳು ಭಾಷೆಯಿಂದ ದೂರವಾಗಲಿಲ್ಲ, ಬಾರ್ಕೂರಿನಲ್ಲಿ ಕುಂದಾಪ್ರ ಕನ್ನಡ ಮಾತಾಡಿದರು ತುಳು ಸಂಸ್ಕೃತಿಯನ್ನು ಮರೆಯಲಿಲ್ಲ, ತುಳು ತನ್ನ ಸ್ವಂತ ಲಿಪಿ, ಸಂಸ್ಕೃತಿ ಹೊಂದಿರುವ ಶ್ರೀಮಂತ ಭಾಷೆ.
#TuluOfficialinKA_KL