ಜಯ ಹನುಮಾನ ಜ್ಞಾನ ಗುಣ ಸಾಗರ
ಜಯ ಕಪೀಶ ತಿಹು ಲೋಕ ಉಜಾಗರ
ರಾಮದೂತ ಅತುಲಿತ ಬಲಧಾಮಾ
ಅಂಜನಿ ಪುತ್ರ ಪವನಸುತ ನಾಮಾ
ನಾಡಿನ ಸಮಸ್ತ ಜನತೆಗೆ ಸರ್ವಮಯವಿಭಂಜನ, ಸಂಕಟ ಮೋಚನ ಭಗವಾನ್ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.
#hanumanjayanti
ಇಂಕ್ವಿಲಾಬ್ ಜಿಂದಾಬಾದ್, ಭಾರತ್ ಮಾತಾ ಕೀ ಜಯ್, ವಂದೇ ಮಾತರಂ ಎಂಬ ಉದ್ಘೋಷದೊಂದಿಗೆ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ ವೀರಪುತ್ರರಾದ ಭಗತ್ಸಿಂಗ್, ರಾಜಗುರು, ಸುಖದೇವ್ ಅವರು ಬಲಿದಾನಗೈದ ದಿನವಿಂದು.
ಆ ಮಹಾನ್ ಚೇತನಗಳಿಗೆ ಶತ ಶತ ನಮನಗಳು.
#BalidanDiwas
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.🚩🕉️🌳🌴🌱🌾🌿☘️
ಹಿಂದೂಗಳ ನೂತನ ವರ್ಷದ ಮೊದಲ ಯುಗಾದಿ ಹಬ್ಬ ಎಲ್ಲರ ಜೀವ��ಕ್ಕೂ ಮತ್ತಷ್ಟು ಚೈತನ್ಯ ನೀಡಲಿ. ಸುಖ, ಶಾಂತಿ, ಸಮೃದ್ಧಿ ನಿಮ್ಮನ್ನು ಹರಸಿ ಬರಲಿ ಎಂದು ಪ್ರಾರ್ಥಿಸುತ್ತೇನೆ.
#ಯುಗಾದಿ #Ugadi2026
ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ 🏏🇮🇳
ರೋಚಕ ಪಂದ್ಯದಲ್ಲಿ ಬಲಿಷ್ಠ ಆಂಗ್ಲರ ತಂಡವನ್ನು ಬಗ್ಗು ಬಡಿದು ಫೈನಲ್ ತಲುಪಿದ ಟೀಂ ಇಂಡಿಯಾಗ��� ಆಲ್ ದಿ ಬೆಸ್ಟ್.
#Teamindia #INDvENG #T20WC2026
ರೈತ ನಾಯಕರು, ಮಾಜಿ ಶಾಸಕರಾದ ಶ್ರೀ Ramesh B. Bhusanur ಸಾಹೇಬರ ಧರ್ಮಪತ್ನಿಯವರಾದ ಮಾತೃಸ್ವರೂಪಿ, ಸರಳ ಸ್ವಭಾವ ಶ್ರೀ Lalita Bhusanur ಮೇಡಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..🌹💐
ಅವರಿಗೆ ಸುಖ, ಸಂತೋಷ, ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. 🎉🎂
#RameshaBhusanur
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.��🌷
#HappyBirthDayBSY
ಭಾರತದ ಧರ್ಮ - ಪರಂಪರೆಯ ರಕ್ಷಕ, ಹಿಂದೂಗಳ ಸ್ವಾಭಿಮಾನವನ್ನು ಎತ್ತಿ ಹಿಡಿದ ಅಪ್ರತಿಮ ವೀರ ಯೋಧ, ಹಿಂದವೀ ಸ್ವರಾಜ್ ಸ್ಥಾಪಕ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಗೌರವ ಪೂರ್ವಕ ಪ್ರಣಾಮಗಳು. 🚩🚩🕉️🙏🙏
#ShivajiMaharaj#ShivajiJayanti2026
ಓಂ ನಮಃ ಶಿವಾಯ 🙏
ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.
ನಾಡಿನ ��ಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.🚩🕉️🙏🙏
#Mahashivaratri
ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ನನ್ನ ಗೌರವಪೂರ್ವಕ ನಮನಗಳು.
ನಿಮ್ಮ ಶೌರ್ಯ, ತ್ಯಾಗ ಹಾಗೂ ಬಲಿದಾನಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ.
#PulwamaAttack#NeverForgetNeverForgive
RCB ಮಹಿಳಾ ತಂಡಕ್ಕೆ ��ಭಿನಂದನೆಗಳು!.
ನಂಬಿಕೆಯಿಂದ ಗೆಲುವಿನವರೆಗೆ ಮತ್ತೊಮ್ಮೆ,
RCB ಮಹಿಳಾ ತಂಡವು WPL 2026 ಕಿರೀಟವನ್ನು ಎರಡನೇ ಬಾರಿ ಮುಡಿಗೇರಿಸಿಕೊಂಡಿದೆ.
#RCBWomen #WPL2026 #RCBChampions #BengaluruPride
ಇಂದು ನಡೆದ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ಅಜಿತ್ ���ವಾರ್ ಸೇರಿದಂತೆ ಆರು ಜನ ಪ್ರಾಣ ಕಳೆದುಕೊಂಡ ವಿಷಯ ತಿಳಿದು ಮನಸ್ಸಿಗೆ ಅತ್ಯಂತ ದುಃಖವಾಗಿದೆ.
#Ajitpawar
ಉತ್ತಮ ನಾ��ಕರಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ. ಉತ್ತಮ ನಾಯಕರನ್ನು ಆಯ್ಕೆ ಮಾಡುವುದು ನಮ್ಮ ಹೊಣೆ.
ತಪ್ಪದೇ ನಾವೆಲ್ಲರೂ ಅರ್ಹ ಅಭ್ಯರ್ಥಿಗೆ ಮತ ನೀಡುವ ಮೂಲಕ ಶ್ರೇಷ್ಠ ನಾಯಕರನ್ನು ಆಯ್ಕೆ ಮಾಡೋಣ.
#NationalVotersDay
ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶ.
ಬನ್ನಿ, ಪ್ರವಾಸೋದ್ಯಮ ಉತ್ತೇಜಿಸೋಣ, ಭಾರತದ ಆರ್ಥಿಕತೆಯನ್ನು ಬಲಪಡಿಸೋಣ.
#NationalTourismDay