ಕನ್ನಡತಿ.., OPEN MINDED, Married, Strictly 19+ PAGE, RCB fan girl, Fantasy Player, ‘No need Hi Hello in DM’ (these are internet stuff for removal DM me)
ಕೊಂಚ ಸೆರಗ ಸರಿಸು ಬರೆವೆ
ತೋರು ಬೆರಳ ಅಂಚಲ್ಲೆ..
ಮಿಂಚು ಹರಿವ ಎದೆಯ ತುಂಬ
ಮೂರು ಪುಟದ ಮಿಂಚೋಲೆ..
ಓಲೆಯೋದಿ ಮನ್ಮಥನಿಗು
ಏರುತಿರಲು ಉನ್ಮಾದ..
ರತಿಯನೇ ಅಪಹರಿಸಿ ತಂದು
ಪಡೆವ ಸುಖದ ಆಸ್ವಾದ..
@kannadacaps