@JarkiholiSatish ಆದರೆ ನಮ್ಮ ಕಲಾಸ್–ಸಂಕ್ಲಿಪುರ–ಯಲವಿಗಿ ರಸ್ತೆ ಹಲವು ವರ್ಷಗಳಿಂದ ಅತ್ಯಂತ ಹದಗೆಟ್ಟಿದ್ದು, ಗುಂಡಿಗಳಿಂದ ಸಾರ್ವಜನಿಕರು ಪ್ರತಿದಿನ ಅಪಾಯದಲ್ಲಿ ಸಂಚರಿಸುತ್ತಿದ್ದಾರೆ.
ಈ ರಸ್ತೆಯೂ ನಮ್ಮ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ದಯವಿಟ್ಟು ರಾಜಕೀಯ ಭೇದವಿಲ್ಲದೆ, ಕಲಾಸ್–ಸಂಕ್ಲಿಪುರ–ಯಲವಿಗಿ ರಸ್ತೆಯನ್ನು ತುರ್ತಾಗಿ ಪರಿಶೀಲಿಸಿ ದುರಸ್ತಿ/madi