ನಮ್ಮ ಕಾಟೇರ ಚಿತ್ರಕ್ಕೆ ಇಂದು ಒಂದು ವರ್ಷದ ಸಂಭ್ರಮ!
ಈ ನಮ್ಮ ಕನಸಿಗೆ ಕೈ ಜೋಡಿಸಿ ಬೆಂಬಲ ನೀಡಿರುವ ಪ್ರೀತಿಯ Dboss @dasadarshan ಅವರಿಗೆ, @RocklineEnt ಹಾಗೂ ಇಡೀ ತಂಡಕ್ಕೆ ನಾನು ಸದಾ ಆಭಾರಿ! ♥️🤗
Thank you so much to all our wonderful audience for unwavering support, the true driving force behind our success.
#1YearOfKaateraPhenomenon @harimonium@Aradhanaa_r
ತಪ್ಪದೆ ವೀಕ್ಷಿಸಿ 'ದರ್ಶನೋತ್ಸವ', ಬೆಳಿಗ್ಗೆ 11.29ಕ್ಕೆ (17-02-2024)
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/pE7JSz4zUG
#Tv9Kannada#Tv9Special#Promo#KannadaNews
Journeying with you for the last few years has been a learning experience for me. You have shaped me into a fine technician and a better human.
@dasadarshan sir, wishing you a very happy birthday. May the best of blessings be showered on you eternally. Looking ahead to see you delight us forever 🤗❤️❤️
ಬೆಳ್ಳಿತೆರೆಯ ಮೇಲೆ ತೆರೆಕಂಡು 19 ದಿನ, ಚಂದನವನದಲ್ಲಿ 15 ನಾಮನಿರ್ದೇಶನಗಳು! 😊
Thank you @AcademyCFC for all the wonderdul nominations, we are proud to be considered ❤️
#Kaatera
ಕೆೇವಲ 48 ಗಂಟೆಗಳಲ್ಲಿ ಎಲ್ಲಾ ಚಿತ್ರ ಮಂದಿರಗಳಲ್ಲಿ ‘ಕಾಟೇರ’ 30000 ಟಿಕೇಟ್ ಗಳು ಸೋಲ್ಡ್ ಔಟ್. ಬಾಕ್ಸ್ ಆಫೀಸ್ ಸುಲ್ತಾನ್ ಅಬ್ಬರಕ್ಕೆ ತತ್ತರಿಸಿದ “Pay-Tym” ಮತ್ತು Book MyShow " ಡಿಸೆಂಬರ್ 29ರಂದು ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ನ ಸ್ವಾಗತಿಸಲು ರೆಡಿ ಆಗಿ.
#ChallengingStarDarshan#KaateraStormFromDec29th
ನಾಡಿನ ಸಮಸ್ತ ರೈತಬಂಧುಗಳಿಗೆ ರೈತರ ದಿನದ ಹಾರ್ದಿಕ ಶುಭಾಶಯಗಳು ❤️
ಈ ವಿಶೇಷ ದಿನದಂದು ನಮ್ಮ ಚಿತ್ರದ ವಿಶೇಷ ಹಾಡನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ಸಂಜೆ 8:16ಕ್ಕೆ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದೇವೆ 😊
#KaateraStormFromDec29th