@krishnabgowda ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ. ಚಿಕ್ಕಪೇಟೆ, ಮೆಜೆಸ್ಟಿಕ್, ಅವೆನ್ಯೂ ರೋಡ್, ಶಿವಾಜಿ ನಗರ, ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ ಮೊದಲು ತೆರವುಗೊಳಿಸಿ. ನಿಮ್ಮ ಜೊತೆ ನಾವಿದ್ದೇವೆ.
@Manjina_Hani@hd_kumaraswamy ರೀ ಸ್ವಾಮಿ, ಪುಟ್ಪಾತ್ ಮೇಲೆ ವ್ಯಾಪಾರ ಮಾಡು ಅಂತ ಯಾರು ಹೇಳಲ್ಲ, ಯಾರ ಹೊಟ್ಟೆ ಮೇಲೆ ಯಾರೂ ಹೊಡೆಯಲ್ಲ. ಯಾವ್ದಾದ್ರು ಒಳ್ಳೇ ಕೆಲಸ ಮಾಡೋಕೆ ಹೋದ್ರೆ ನಿಮ್ಮಂತವರು ಬಂದು ಮಧ್ಯದಲ್ಲಿ ಅಲ್ಲಾಡಿಸ್ತೀರಾ. @krishnabgowda ಸಾರ್. ಒಳ್ಳೆ ಕೆಲಸ ಮಾಡ್ತಾ ಇದ್ದೀರಾ. ಮುಂದುವರೆಸಿ. ಯಾವದೇ ಕಾರಣಕ್ಕೂ ಪುಟ್ಪಾತ್ ತೆರವು ಕಾರ್ಯವನ್ನ ನಿಲ್ಲಿಸಬೇಡಿ
@PrathibhaR1212 I am with you, @krishnabgowda gowdre, as long as you continue this mission without yielding to political pressure. If you remain firm and uphold the rule of law, you'll receive massive support from people across all political parties.
@SampathKannada ಕುಡಿಯೋ ನೀರಲ್ಲಿ ಈತರ ಅಲ್ಲಾಡ್ಸೊರು ತುಂಬ ಜನ ಸಿಕ್ತಾರೆ. Footpath ತೆರವು ಕಾರ್ಯಾಚರಣೆ ಒಂದು ಉತ್ತಮವಾದ ಕೆಲಸ. ಇದು ಹೀಗೆ ಮುಂದುವರೆಯಲಿ. ಯಾವುದೇ ಕಾರಣಕ್ಕೂ ನಿಲ್ಲಬಾರದು.
@ramprasad_c Here absolutely the train is at fault. The train should have waited until the crowd was cleared. Else the train could have gone in reverse gear 😂😂
@AapathBandhava ಇವುಗಳಿಗೆ ಒಂತರ ಮನೋರೋಗ. ಯಾವ್ದಾದ್ರು ಊರಿಗೆ ಕೆಲಸಕ್ಕೆ ಅಂತ ಹೋಗಿ, ಅಲ್ಲೇ settle ಆಗೋದು ಆಮೇಲೆ ಆ ಊರನ್ನ ನಾವೇ ಕಟ್ಟಿದ್ದು ಅಂತ ಬೊಮ್ಡ ಬಾರ್ಸೋದು, ಮತ್ತೆ ಯಾವ್ದಾದ್ರು ದೇವರನ್ನ ಕಂಡ್ರೆ ಈ ದೇವ್ರು ನಮ್ ಭಾಷೆ ಮಾತಾಡುತ್ತೆ, ಇದು ನಮ್ದೇ ದೇವ್ರು ಅಂತ ಪುಂಗೋದು. ಬರೀ ಇದೇ ಆಯ್ತು
@Praveenmmagadum ಆಗ ಸಮಾಜವಾದಿ ನಾಯಕರುಗಳು "ಮಜಾವಾದಿ" ನಾಯಕರುಗಳಾಗುತ್ತಾರೆ. ಜನ ಮತ್ತೆ ಕುರಿಗಳ ಹಾಗೆ ಬಲಿಯಾಗುತ್ತಾರೆ. ಈಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮುಕ್ಕಾಲು ಪಾಲು ರಾಜಕಾರಣಿಗಳದ್ದೇ. ಮೊದಲು ಅಲ್ಲಿ ಬಡವರಿಗೆ ಶಿಕ್ಷಣ ಕೊಡುವಂತಾಗಬೇಕು. ಅಲ್ಲಿಂದ ಶುರು ಆಗುತ್ತೆ ಸಮಾಜವಾದ.
@VL_Karnataka ಕರ್ನಾಟಕ ಆಗಲಿ, ಬಿಜೆಪಿ ಅಗಲಿ ಇದು ಯಾವುದೋ ಒಂದು ಜಾತಿಯ ಸ್ವತ್ತು ಅಲ್ಲ. ಬರೀ ಲಿಂಗಾಯತರೇ ಅಧಿಕಾರದಲ್ಲಿ ಇರಬೇಕು ಅಂದ್ರೆ, ಬೇರೆ ಜಾತಿಯವರು ಗೆಣಸು ಕೀಳಬೇಕ ? ಲಿಂಗಾಯತ, ಕುರುಬ, ಒಕ್ಕಲಿಗ, ನಾಯಕ, ಈಡಿಗ, ಬ್ರಾಹ್ಮಣ, ದಲಿತ ಎಲ್ಲರೂ ಸೇರಿ ವೋಟ್ ಹಾಕಿದ್ರೇನೆ ನಿಮ್ಮ ನಿಮ್ಮ So called ಲೀಡರ್ಸ್ ಗೆದ್ದು ಅಧಿಕಾರ ಹಿಡಿಯೋದು.
@dp_satish ಈ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡ್ಕೊಂಡ್ ರಾಜಕಾರಣಿಗಳು ತಿಕ ಗಾಂಚಲಿ, ಯಾಕೆ ಅಂದ್ರೆ ಕೆಂಪೇಗೌಡ್ರು, ಮೈಸೂರು ಮಹಾರಾಜರು ಕೊಟ್ಟ ಗಣನೀಯ ಕೊಡಿಗೆ ಫಲ ಇಂದಿನ ಬೆಂಗಳೂರಿನ ಬೆಳವಣಿಗೆಗೆ ಕಾರಣ. ಕೆರೆ ಕಟ್ಟೆ ನುಂಗಿ ರಾಜಕಾರಣಿ ಆದವರಿಗೆ ಎನ್ ಗೊತ್ತು ಈ ನಾಡಿನ ಮಣ್ಣಿನ ಗುಣ. ಇವ್ರೆಲ್ಲಾ ನಾಲಾಯಕ್.. ಥೂ
@AapathBandhava@harshith_ganesh ತಲೆ ಕಾಯೋ ದೇವರಿರುವಾಗ, ಯಾರ್ ಬಂದು ಶಾಪ ಹಾಕಿದ್ರು ಏನೂ ಆಗಲ್ಲ. ಸುಖಾಸುಮ್ಮನೆ ಕೆಡುಕು ಬಯಸಿದ್ರೆ ಅದು ಅವರಿಗೆ ತಿರುಗುಬಾಣ ಅಷ್ಟೇ. ಕೃಷ್ಣಾರ್ಪಣ ಮಸ್ತು