ಹೆಸರಿಗ್ ಮಾತ್ರ ೭ಕೋಟಿ ಕನ್ನಡಿಗರು!
ಒಂದ್ ಕನ್ನಡ ಸಿನಿಮಾ ಗೆಲ್ಸಕ್ ಬೇಕಿರೊ ೨೦ ಲಕ್ಶ ಜನ ನಮ್ಮಲ್ಲಿಲ್ಲ.
ಒಂದ್ ಕನ್ನಡ ಪರ ಹೋರಾಟ ಗೆಲ್ಲಕ್ಕೆ ಬೇಕಿರೊ ೧-೫ ಲಕ್ಶ ಜನ ನಮ್ಮಲ್ಲಿಲ್ಲ.
ಒಬ್ಬರಿಗ್ ತೊಂದರೆ ಆದ್ರೆ ಅವನ್ ಪರ ನಿಲ್ಲಕ್ ಬೇಕಿರೊ ೧೦ ಸಾವಿರ ಜನ ನಮ್ಮಲ್ಲಿಲ್ಲ!
ಕನ್ನಡಿಗರ ನಿಜವಾದ ವ್ಯತೆ ಇದು!
The whole of India is just one failed monsoon away from a drinking water crisis.
Yet we are sacrificing land, water, forests, and food security at the altar of ethanol instead of safeguarding our water future.
ಅನ್ಯಾಯ
ಇದು ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಕರೆದಿರೋದು.
2020ರಿಂದ 2022ರ ವರೆಗೆ ವಿವಿಧ
ಅಧಿಸೂಚನೆ ಹೊರಡಿಸಿ
ಶಾಲೆಲಿ ಕನ್ನಡ ಕಲಿಯದ ಪರರಾಜ್ಯದ ಅಭ್ಯರ್ಥಿಗಳೂ ಕಾಟಾಚಾರದ ಪರೀಕ್ಷೆ ಬರೆದು ಉದ್ಯೋಗ ಪಡಿಬಹುದು.
ಬ್ಯಾಂಕ್ಗಳಂತೆ,ಪೋಲೀಸ್ ಠಾಣೆಗಳಲ್ಲೂ ಪರಭಾಷಿಕರು ಇರಬೇಕೆ?
@DKShivakumar@PriyankKharge@masaleemips
ದಪ್ಪ ಮಂಡೆಗಳಿಗೆ ಕೇರಳದ ದೇವಸ್ತಾನಗಳ ಬಗ್ಗೆ ಯಾಕೆ ಗೀಳು ?
ಕುವೆಂಪು ವಿಚಾರಗಳನ್ನು ಬದಿಗಿಟ್ಟು ಕುರಿ ಮಂದೆಯಂತೆ ಎಲ್ಲೋ ಹೋಗಿ ಒದೆ ತಿನ್ನುವುದು ಯಾಕೆ ?
ದಪ್ಪ ಮಂಡೆಗಳನ್ನು ವ್ಯಾಟ್ಸಪ್ ಸುಳ್ಳುಗಳ ಮೂಲಕವೇ ನಿಯಂತ್ರಿಸುತ್ತಾರೆ ಸನಾತನಿಗಳು.
ಯಾಕೇಂದ್ರೆ ಇವರ ಹಣೆಬರಹ ಸನಾತನಿಗಳಿಗೆ ಚೆನ್ನಾಗಿ ಅರಿವಾಗಿದೆ.
On this World Environment Day, let us #SaveSharavathi and protect the fragile ecosystem of the Western Ghats.
The proposed Sharavathi Pumped Storage Hydroelectric Project threatens biodiversity, endangered species, ecologically sensitive forests, and local communities while raising serious environmental and economic concerns.
Development must not come at the cost of irreversible ecological destruction. The new Karnataka government should reconsider and cancel the project to preserve one of India’s most precious natural treasures.
#SaveWesternGhats #SaveSharavathi #WorldEnvironmentDay #EnvironmentDay #WesternGhats
As a Kannadiga, I stand with TN on this!
Providing water to these ungrateful migrants that too at the cost of dense forests should be opposed at any cost.
https://t.co/hzObI3uwa2
KPTCL ಕೆಲ್ಸ ಹೋದ್ರೆನು?
Bank ಗಳಲ್ಲಿ ಕೆಲ್ಸ ಹೋದ್ರೆನು?
ರಿಯಲ್ ಎಸ್ಟೇಟ್ ಮಾಡ್ತಿವಿ, ಮನೆ ಜಮೀನು ಮಾರ್ಕೊತಿವಿ!
ಅದು ಇಲ್ಲ ಅಂದ್ರೆ ಜಾತಿ ದರ್ಮ ಜಗಳ ಮಾಡ್ತಿವಿ.
ಹೋರಾಟ ಅಂತು ಸತ್ರು ಮಾಡಲ್ಲ!
ಇಂತಿ,
ನಿರಬಿಮಾನಿ ಕನ್ನಡಿಗರು!
Sir,
KPTCL is reportedly outsourcing around 12,000 posts to private agencies, depriving Kannada aspirants of job opportunities in Karnataka.Kindly look into this matter and take necessary action to safeguard employment opportunities for Kannadiga in GOK-owned KPTCL @ShyamSPrasad
ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅಂತ ಅವರ ಅವರ ಡೆಲ್ಲಿ ಹೈ ಕಮಾಂಡ್ ನಿರ್ಣಯ ಮಾಡುತ್ತಾರೆ...
ಎರಡುವರೆ ವರ್ಷ ನೀನ್ ತಿನ್ನು, ಎರಡುವರೆ ವರ್ಷ ನಾನ್ ತಿನ್ನುತ್ತೇನೆ ಆದರೆ ಅವರವರ ಹೈಕಮಾಂಡ್ ಗಳಿಗೆ ಪರ್ಸೆಂಟೇಜ್ ತಪ್ಪದೇ ಹೋಗಲೇಬೇಕು...
ಇವರು ಇವರ ಮಕ್ಕಳು, ಮೊಮ್ಮಕ್ಕಳ ಉದ್ಧಾರಕ್ಕೆ ಕನ್ನಡಿಗರು ರಾತ್ರಿ ಹಗಲು ದುಡಿದು ಡೆಲ್ಲಿ ಹೈಕಮಾಂಡ್ ರಾಷ್ಟ್ರೀಯ ಪಕ್ಷಗಳಿಗೆ ತೆರಿಗೆ ಕಟ್ಟಿ...
ಜೈ ಅಹಿಂದ, ಜೈ ಭಾರತ ಇಷ್ಟೇ...
@dmuthuk@Options_IndiaAB Recently there was an incident in Kodagu, Karnataka where a couple were seen throwing garbage on open road! When questioned they were threatening back as if it’s their right to throw garbage!
This country has no future, just because of this mindset!
URDU-ENGLISH CLASSES IN KARNATAKA
Karnataka govt schools across 15 districts will introduce Urdu-English bilingual classes from the 2026–27 academic year under a new state education initiative
The govt had earlier announced English medium teaching from LKG, its now clarified that schools already approved for bilingual education will also offer an Urdu-English bilingual system
Officials say the move is aimed at improving English communication skills among students while continuing education in regional languages. Teachers have reportedly undergone special training for the rollout
@PLEKarnataka Concentrate on making Kannada as one of the official languages of Indian Union.
If you support any political party, you will be called as such and your pro Kannada stance will be questioned.
Siddaramaiah confirms his Delhi Trip
Siddaramaiah: I am going to Delhi for a meeting tomorrow. KC Venugopal called me. I don’t know the agenda of meeting.
@karave_KRV should participate in at least 100 of the 368 wards in the GBA elections. At least as a pressure group. @karave_KRV doesn’t have the funds as I know them well. But they should participate as a pressure group representing Kannada interests. @narayanagowdru