ಮಾರುತಿಯ ನಾಮಜಪವನ್ನು ಏಕೆ ಮಾಡಬೇಕು?
ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ.ಭಗವಂತನ ನಾಮದೊಂದಿಗೆ ಅವನ ರೂಪ,ರಸ,ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ.......
https://t.co/zzNgzYAyEX
#SaturdayVibes
🌸ಸೋಶಿಯಲ್ ಮೀಡಿಯಾದಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಕರ ಪರಿಣಾಮಗಳು !🌸
ಸೋಶಿಯಲ್ ಮೀಡಿಯಾ ವಿಷಯದಲ್ಲಿ ಗಮನಕ್ಕೆ ಬರುವ ಕೆಲವು ಹಾನಿಗಳು:
👉ಸಂಯಮವಿಲ್ಲದಿರುವುದು
👉ಮನಸ್ಸಿನ ಏಕಾಗ್ರತೆ ಇಲ್ಲದಿರುವುದು
👉 ಕಾರ್ಯವನ್ನು ಮುಂದೂಡುವುದು
https://t.co/KjHzNtbonj
#SaturdayMorning
🌸ಬಟ್ಟೆಗಳನ್ನು ಒಗೆಯುವ ಸಂದರ್ಭದಲ್ಲಿನ ಆಚಾರಗಳು
ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ ಒಗೆದಿದ್ದೇವೆ, ಆದುದರಿಂದ ಒಳ್ಳೆಯ ರೀತಿಯಲ್ಲಿ ಸ್ವಚ್ಛವಾಗಿವೆ ಎಂದು ಅನಿಸಿದರೂ ಅವು ಸೂಕ್ಷ್ಮಸ್ತರದಲ್ಲಿ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿ.....
https://t.co/upEP5H3WG7
#thursdayvibes
🌼ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು?
ಮುಸ್ಸಂಜೆಯ ಸಮಯದಲ್ಲಿ(ದೀಪವನ್ನು ಹಚ್ಚುವ ಸಮಯದಲ್ಲಿ)ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ.
https://t.co/j67i7noSBq
#Wednesdayvibe
🌿ಅಧ್ಯಾತ್ಮ & ಆಧುನಿಕ ಮಾನಸಿಕತೆ
ಇನ್ನು ಅಧಿದೈವವೆಂದರೆ ದೇವತೆಗಳು,ಪರಲೋಕ ಮುಂತಾದವುಗಳನ್ನು ಕುರಿತದ್ದು.ಒಂದು ಕಾಲದಲ್ಲಿ ಈಗಿನಂತೆ ಲೌಕಿಕ ವಿಚಾರಗಳಿಗೆ ಮನ್ನಣೆಯೇ ಇಲ್ಲದೆ ಈ ಅಧಿದೈವವೇ ಪ್ರಮುಖವ���ಗಿ,ಯಜ್ಞಯಾಗಾದಿಗಳು, ಸ್ವರ್ಗ-ನರಕಗಳ ವಿಚಾರವೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದವು.
https://t.co/69z5Gy5p38
#SundayMorning
*ರಾಸಾಯನಿ🌿ರಾಸಾಯನಿಕ, ಸಾವಯವ ಮತ್ತು ನೈ��ರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ !
ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಗಾಗಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಪ್ರಾರಂಭವಾಯಿತು ಮತ್ತು ಕ್ರಮೇಣ ಭಾರತದಲ್ಲಿಯೂ ಅದರ ಪ್ರಸಾರವಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು....
https://t.co/c5CAKPyGiW
#FridayVibes
🌺ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು.ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು.
ಮೂರು ಬಾರಿ ತೀರ್ಥ ಸೇವನೆ ಮಾಡಬೇಕು.
https://t.co/7khz1UbrQ0
#Tuesdaymorning
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ
🌸ಬಾಲಸಂಸ್ಕಾರ🌸
🌸ಕಥೆ:ಗುರುನಾನಕರ ಈಶ್ವರಭಕ್ತಿ!
🌸ಆದರ್ಶ ಕೃತಿ:ಅಸಫಲತೆಯ ಕಾರಣ ತಿಳಿದು ಉಪಾಯ ಯೋಜನೆ ಮಾಡುವ ವಿಧಾನ!
🗓ಇಂದು,09 ಏಪ್ರಿಲ್ 2023
🕝ಸಮಯ:ಮಧ್ಯಾಹ್ನ 2.30 ರಿಂದ
▶️ https://t.co/pdgHypNw2h
▶️ https://t.co/C46tAcQxm9
#SundayMotivation
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ!
ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ.ತಾಮ್ರದಿಂದ ಹೊಟ್ಟೆನೋವು,ಚರ್ಮರೋಗ,ಜಂತಾಗುವುದು,ದಪ್ಪತನ,ಮೂಲವ್ಯಾಧಿ,ಕ್ಷಯ(ಟಿ.ಬಿ.),ಪಾಂಡುರೋಗ(ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು,ಅನಿಮಿಯಾ)ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.
https://t.co/GV8e2hXBSu
#sundayvibes
ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !
🌸ಹನುಮಂತನ ದಾಸ್ಯಭಕ್ತಿ🌸
ಹನುಮಂತನ ಜೀವನವು ಅವನಿಗಾಗಿ ಇರಲೇ ಇಲ್ಲ. ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ��್ರೀರಾಮನ ಸೇವೆ ! ಕೇವಲ ಅವರ ದಾಸ್ಯ !
https://t.co/M9OaBdmkES
#ThursdayThoughts
🌼ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ
ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಮಾನಸ ಪೂಜೆಯ ���ಂದು ಮುಖ್ಯ ಲಾಭವೆಂದರೆ, ಕರ್ಮಕಾಂಡದಲ್ಲಿ ಅವಶ್ಯಕವಿರುವ ಉಪಕರಣಗಳು, ಶುಚಿತ್ವ, ಇತ್ಯಾದಿಗಳ ನಿಯಮಗಳು ಮಾನಸ ಪೂಜೆಗೆ ಅನ್ವಯಿಸುವುದಿಲ್ಲ.
https://t.co/faX3CPa3Ql
#SundayMorning
ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ
🌸ಚಿತ್ರಕೂಟ ಪರ್ವತದ ಸಮಗ್ರ ದರ್ಶನ🌸
ಪ್ರಭು ಶ್ರೀರಾಮಚಂದ್ರರು ೧೪ ವರ್ಷಗಳ ವನವಾಸ ಮುಗಿಸಿದ ಬಳಿಕ ರಾವಣನನ್ನು ವಧಿಸಿ ಚೈತ್ರ ಶುಕ್ಲ ಪಕ್ಷ ಪ್ರತಿಪದೆಯಂದು ಅಯೋಧ್ಯೆಗೆ ಮರಳಿ ಬಂದರು; ಆಗ ನಗರದಲ್ಲಿ ಧರ್ಮಧ್ವಜ-ತೋರಣಗಳನ್ನು ಏರಿಸಿ......
https://t.co/OS9FVIgd2h
#Mondayvibes
ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ
🌸ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು🌸
ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾಮೇಶ್ವರಂನ ದಕ್ಷಿಣ ಬದಿಯಲ್ಲ್ಲಿ ೧೧ ಕಿ.ಮೀ. ಅಂತರದಲ್ಲಿ ಧನುಷ್ಕೋಡಿ ನಗರವಿದೆ.
https://t.co/aP4CVsmyPQ
#sundayvibes
🥛🥛ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ & ಸಾಯಂಕಾಲ ಹಾಲು ಕುಡಿಯುವುದರ ಮಹತ್ವ
ಸಾಯಂಕಾಲದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರವಾಹದ ಮಾಧ್ಯಮದಿಂದ ಅನೇಕ ಕೆಟ್ಟ ಶಕ್ತಿಗಳ ಆಗಮನವಾಗುತ್ತಿರುತ್ತದೆ.ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಕಾರ್ಯವು ನಡೆದಿರುತ್ತದೆ.
https://t.co/GttRnW1uAe
#SaturdayVibes
🛕🛕ಕವಳೆ,ಗೋವಾ ಇಲ್ಲಿನ ನಯನಮನೋಹರ & ಜಾಗೃತ ಶ್ರೀ ಶಾಂತಾದುರ್ಗಾ ದೇವಸ್ಥಾನ!
ಕವಳೆ,ಗೋವಾ ಇಲ್ಲಿ ನೆಲೆಸಿರುವ ಶ್ರೀ ಶಾಂತಾದುರ್ಗಾದೇವಿಯು ಆ ಜಗದಂಬೆಯ ರೂಪವೇ!ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ & ಪ್ರಸಿದ್ಧ ದೇವಸ್ಥಾನ.ಜಾತ್ರೆ ಮಾಘ ಶುಕ್ಲಪಕ್ಷ ಪಂ��ಮಿಯಂದು ಪರ್ವಕಾಲ ಪ್ರಾರಂಭವಾಗುತ್ತದೆ.
https://t.co/UzpJvcEpaa
#Tuesdaymorning
🌸ಶ್ರೀಕೃಷ್ಣನ ನಾಮಜಪ🌸
ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನ���ಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ.ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ.....
https://t.co/qJEGlUY0ES
#Sundaymorning
🛕🛕ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ
ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಾಜಧಾನಿಯಾದ ರಾಂಚಿ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.
https://t.co/zbc8p1afu5
#SaturdayMorning
🌸 ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !🌸
ನಾಲ್ಕು ದಿನಗಳು ಕಳೆದವು ಮತ್ತು ಹೋಳಿಯ ದಿನ ಬಂತು. ವಿವಿಧ ಬಣ್ಣಗಳ ದರ್ಶನವಾಗತೊಡಗಿತು. ಸೀತಾಮಾತೆಯ ಜೊತೆಗೆ ಲಕ್ಷ್ಮಣ, ಭರತ ಮತ್ತು ಶತ್ರಘ್ನರು ಪಾವಿತ್ರ್ಯವಿರಿಸಿ ಹೋಳಿಯನ್ನು ಆಡಿದರು.
https://t.co/3HOd6gxIf7
#mondaythoughts
ಸನಾತನ ಸಂಸ್ಥೆ & ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ
🌸ಬಾಲಸಂಸ್ಕಾರ🌸
🌹ಕಥೆ:ಸತ್ಯನಿಷ್ಠ ರಾಜಾ ಹರಿಶ್ಚಂದ್ರ!
🌹ಆದರ್ಶ ಕೃತಿ:ದೀಪಾವಳಿಗೆ ಹೇಗೆ ತಯಾರಿ ಮಾಡಬೇಕು?
🗓ಇಂದು,05 ಮಾರ್ಚ್ 2023
🕝ಸಮಯ:ಮಧ್ಯಾಹ್ನ 2.30 ರಿಂದ
▶️ https://t.co/pdgHypO3RP
▶️ https://t.co/C46tAcR5bH
#SundayMotivation
ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ !
_*ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ !_
ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ.
https://t.co/ASwj8VOE1h
#SundayMorning