ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು ಒಂಬತ್ತನೇ ದಿನ ತಾಯಿಯನ್ನು ಸಿದ್ದಿಧಾತ್ರಿ ದೇವಿಯ ರೂಪದಲ್ಲಿ ಪೂಜಿಸುತ್ತೇವೆ ನಾಡಿನ ಜನತೆಗೆ ತಾಯಿಯೂ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. #skp2026#skppartykarnataka#skpdasara#skpkarnataka
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು ಎಂಟನೇ ದಿನ ತಾಯಿಯನ್ನು ಮಹಾ ಗೌರಿಯ ರೂಪದಲ್ಲಿ ಪೂಜಿಸುತ್ತೇವೆ, ತಾಯಿಯೂ ನಾಡಿನ ಜನತೆಗೆ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. #skp2026#skpdasara#skppartykarnataka#skpkarnataka
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು ಏಳನೇ ದಿನ ತಾಯಿಯನ್ನು ಕಾಳರಾತ್ರಿ ದೇವಿಯ ರೂಪದಲ್ಲಿ ಪೂಜಿಸುತ್ತೇವೆ ನಾಡಿನ ಜನತೆಗೆ ತಾಯಿಯೂ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. #skp2026#skpdasara#skppartykarnataka
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ಆರನೇ ದಿನ ತಾಯಿಯನ್ನು ಕಾತ್ಯಾಯಿನಿ ದೇವಿಯ ರೂಪದಲ್ಲಿ ಪೂಜಿಸುತ್ತೇವೆ. ನಾಡಿನ ಜನತೆಗೆ ತಾಯಿಯೂ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. #skp2026#skppartykarnataka#skpdasara
ನಾಡಿನ ಜನತೆ ಹೆಚ್ಚೇತ್ತು ಕೊಳ್ಳಬೇಕು, ಮುಂದಿನ ದಿನಗಳಲ್ಲಿ ಆದರೂ ಕೂಡ ಬದಲಾಗಿ ಪಕ್ಕದ ರಾಜ್ಯದ ತರ ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ನೀಡಬೇಕು. ದನ್ಯವಾದಗಳು , ಜೈ ಎಸ್ ಕೆ ಪಿ ಜೈ ಕರ್ನಾಟಕ, ಜೈ ಕನ್ನಡಾಂಬೆ
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವ ಹೊತ್ತಿನಲ್ಲಿ, ಜನತೆಯ ದಿಕ್ಕು ತಪ್ಪಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ರಾಜಕೀಯ ಸನ್ನಿವೇಶಗಳು, ಮೊದಲುಲ ಬಿಡದಿ ಟೌನ್ ಶಿಪ್, ನಂತರ ನೈಸ್ ಅಕ್ರಮ, ನಂತರ ಒಬ್ಬರ ಮೇಲೆ ಆರೋಪ, ಪ್ರಸ್ತುತ ವಾಸ್ತವ ಮಾಜಿ ಮುಖ್ಯಮಂತ್ರಿಗಳ ಸ್ಟಿಂಗ್ ಅಪರೇಷನ್, ಏನಿದು ಕಳೆದ 3 ತಿಂಗಳಿಂದ
ನಡೆಯುತ್ತಿರುವುದು, ನಾಡಿನ ಜನತೆ ಬಗ್ಗೆ, ಅಥವಾ, ನಾಡಿನಲ್ಲಿ ಬರಗಾಲದ ಪರಿಸ್ಥಿತಿ, ಅನ್ನದಾತರ ಸಂಕಷ್ಟ ನೆರವು, ಬರಿ ನಿಮ್ಮ ಗಳ ಆಧಿಕಾರದ ವ್ಯಾಮೋಹಕ್ಕೆ ಒಬ್ಬರ ಬಗ್ಗೆ ಒಬ್ಬರು ಟೀಕಾಪ್ರಹಾರಗಳು, ಇನ್ನೂ ಚುನಾವಣೆಗೆ ಒಂದೂವರೆ ವರುಷ ಇರುವಾಗಲೇ ಈಗಲೇ ನಾಡಿನ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ ಅಲ್ಲವೇ......?
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ಐದನೇ ದಿನ ತಾಯಿಯನ್ನು ಸ್ಕಂದಮಾತ ದೇವಿ ರೂಪದಲ್ಲಿ ಪೂಜಿಸುತ್ತೇವೆ. ನಾಡಿನ ಜನತೆಗೆ ತಾಯಿಯೂ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. #skp2026#skppartykarnataka#skpdasara
ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ನವರಾತ್ರಿಯ ನಾಲ್ಕನೇ ದಿನ ತಾಯಿಯನ್ನು ಕೂಷ್ಮಾಂಡ ದೇವಿಯ ರೂಪದಲ್ಲಿ ಪೂಜಿಸುತ್ತೇವೆ. ನಾಡಿನ ಜನತೆಗೆ ತಾಯಿಯೂ ಸುಖ, ಶಾಂತಿ, ನೆಮ್ಮದಿ ಆರೋಗ್ಯ ಐಶ್ವರ್ಯ ಕರುಣಿಸಲಿ. ಜೈ ಎಸ್. ಕೆ. ಪಿ. #skp2026#skpdasara#skppartykarnataka
ಸಮಸ್ತ ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ನವರಾತ್ರಿಯ ೨ನೇ ದಿನದ ವಿಷೇಶತೆ ತಾಯಿ ದುರ್ಗ ದೇವಿಯನ್ನು ಬ್ರಹ್ಮ ಚಾರಿಣಿ ದೇವಿಯ ಪೂಜಿಸುತ್ತೇವೆ. #skpdasara#skppartykarnataka#skp2026
#skpdasara
ನವರಾತ್ರಿ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸುತ್ತೇವೆ. ಹಿಮವಂತನ ಮಗಳಾಗಿ ಸ್ಥಿರತೆ ಮತ್ತು ಅಚಲ ಭಕ್ತಿಯನ್ನು ಬೋಧಿಸುವ ತಾಯಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ನೆಮ್ಮದಿ ಆರೋಗ್ಯಕರುಣಿಸಲಿ. ಸಂಕಷ್ಟಗಳೆದುರು ಧೃತಿಗೆಡದೆ ಮುನ್ನಡೆಯುವ ಸಂಕಲ್ಪ ಶಕ್ತಿ ಎಲ್ಲರಲ್ಲೂ ಜಾಗೃತವಾಗಲಿ. ನಾಡಿನ ಜನತೆಗೆ ನವರಾತ್ರಿ ಶುಭಾಶಯಗಳು.
#skpkarnataka
ನಿನ್ನೆ ನಮ್ಮ ರಾಜ್ಯಾಧ್ಯಕ್ಷರನವರ ತಾಯಿ ಶ್ರೀಮತಿ ಬಾಲಮ್ಮನವರು ನಿಧನರಾಗಿದ್ದಾರೆ,ಪಕ್ಷದ ವತಿಯಿಂದ ನಮ್ಮ ರಾಜ್ಯಾಧ್ಯಕ್ಷರಿಗೆ ಹಾಗೂ ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ, ಒಂ ಶಾಂತಿ.
#skpsankrathi2026#skpkarnataka
ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು ಕಡಲೆಕಾಯಿ ಸಾರದಂತಹ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಜೀವನವೂ ಸಮೃದ್ಧಯುತವಾಗಿರಲಿ..2026ರ ಮಕರ ಸಂಕ್ರಾಂತಿ ಶುಭಾಶಯಗಳು. ನಿಮ್ಮ ಜೀವನದಲ್ಲಿನ ಸಣ್ಣ ಕ್ಷಣಗಳು ಸಹ ಅಪಾರ ಸಂತೋಷವನ್ನು ತರಲಿ.15
#skpkarnataka#HBDSKP
ಪಕ್ಷದ ನಾಯಕರು, ರಾಜ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಎನ್ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು, ತಾಯಿ ಚಾಮುಂಡೇಶ್ವರಿಯೂ ಸುಖ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯ ನೀಡಲಿ.
#skpkarnatak
ಮಕ್ಕಳಿಲ್ಲದೇ ಮರಗಳನ್ನು ಮಕ್ಕಳಂತೆ ಸಾಕಿ ಸಲುಹಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ರವರ ಅಂತಿಮ ವಿದಾಯದ ಕ್ಷಣ. ನೀವು ನೆಟ್ಟು, ಸಲುಹಿದ, ಎಷ್ಟೋ ಮರಗಳು ಇಂದು ನಾಡಿಗೆ ಉಸಿರು ನೀಡುತ್ತವೆ ತಾಯಿ ನಿಮ್ಮ ಈ ಕಾರ್ಯ ತುಂಬಾ ಅನಂತ.
ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ತೆಲುಗು ಮಾತಾಡ್ತೀರೋದು ನಮ್ಮ ಕರುನಾಡ ಪ್ರಾದೇಶಿಕ ಪಕ್ಷದ @JanataDal_S ನ ಸಂಸತ್ ಸದಸ್ಯ @MpKolar2951 ಅವರು ಸಂಘಿಗಳ ತೊಡೆಮೇಲೆ ಕೂತಿರೋ ನವಸಂಘಿಗಳಿಗೆ ಇದೆಲ್ಲ ಕಾಣಿಸೋದು ಕಡಿಮೆ ಅನ್ಸುತ್ತೆ!!