As #Bengaluru continues to grow, our @INCKarnataka government remains committed to strengthening urban infrastructure, improving connectivity and addressing traffic congestion across the city.
The proposed #IOCJunction#RotaryFlyover and #Baiyappanahalli Additional #RailwayOverbridge, with a combined investment of approximately ₹436.45 crore, represent another significant step towards improving connectivity across #Banaswadi, #Kammanahalli, #OldMadrasRoad, #MaruthiSevanagar and surrounding areas.
These projects aim to ease traffic congestion, ensure smoother commuting and improve accessibility to Sir M. Visvesvaraya Railway Terminal.
Through such initiatives, our government continues to prioritise sustainable urban development and people-centric infrastructure.
#BetterBengaluru #GreaterSarvagnanagar #WeWorkForYou @CMofKarnataka@krishnabgowda@GBA_office@KJGeorgeOffice@KarnatakaVarthe
Remembering Shri #LalaLajpatRai, the fearless freedom fighter and patriot, on his death anniversary.
His courage, sacrifice and unwavering commitment to India's independence continue to inspire generations. A grateful nation remembers the life and sacrifice of the great patriot fondly known as #PunjabKesari.
Today I attended the launch of ‘𝐁𝐞𝐥𝐨𝐧𝐠𝐢𝐧𝐠 – 𝐀 𝐉𝐨𝐮𝐫𝐧𝐞𝐲 𝐨𝐟 𝐋𝐨𝐯𝐞’, the memoir of Smt. @SoniaGandhi Ji, at the KPCC Bharat Jodo Auditorium, Bengaluru.
This phenomenal book of our times offers a deeply personal perspective on Smt #SoniaGandhi's life and journey, bringing to light the values, convictions and commitment to public service that have shaped her years in public life.
KPCC President Shri @HariprasadBK2, senior #Congress leaders and distinguished guests graced the occasion.
ಇಂದು ನಾನು ಬೆಂಗಳೂರಿನ ಕೆಪಿಸಿಸಿ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಶ್ರೀಮತಿ ಸೋನಿಯಾ ಗಾಂಧಿ ಅವರ ‘Belonging – A Journey of Love’ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡೆ.
ಈ ಕೃತಿ ಶ್ರೀಮತಿ ಸೋನಿಯಾ ಗಾಂಧಿ ಅವರ ಬದುಕಿನ ವ್ಯಕ್ತಿತ್ವದ ಆಯಾಮಗಳ ಬಗ್ಗೆ ತಿಳಿಸುವುದರ ಜೊತೆಗೆ, ಸಾರ್ವಜನಿಕ ಜೀವನದಲ್ಲಿ ಅವರ ಪಯಣವನ್ನು ರೂಪಿಸಿದ ಮೌಲ್ಯಗಳು, ನಂಬಿಕೆಗಳು ಹಾಗೂ ಜನಸೇವೆಯ ಬದ್ಧತೆಯನ್ನು ಪರಿಚಯಿಸುತ್ತದೆ.
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
#BelongingAJourneyOfLove
Every child brings a world of possibilities, imagination and promise. Their curiosity inspires us, their questions challenge us, and their dreams remind us of the future we must strive to build.
Remembering Pandit #JawaharlalNehru, India's first Prime Minister, whose affection for children earned him the loving title of #ChachaNehru, on his birth anniversary.
On this #ChildrensDay, let us renew our commitment to ensuring that every child has access to education, equal opportunities, a safe childhood and the freedom to dream.
#HappyChildrensDay! May every child find the wings to dream and the courage to soar.
ಮಕ್ಕಳ ಲೋಕವೇ ಒಂದು ಅದ್ಭುತ ಲೋಕ! ಅವರ ಜೊತೆಗಿನ ಈ ಆತ್ಮೀಯ ಕ್ಷಣಗಳು ಬದುಕಿನ ಸರಳ ಸಂತೋಷಗಳನ್ನು ಮತ್ತೆ ಪರಿಚಯಿಸುತ್ತವೆ. ಅವರ ಪ್ರಶ್ನೆಗಳಲ್ಲಿ ಕುತೂಹಲವಿದೆ, ಮಾತುಗಳಲ್ಲಿ ಮುಗ್ಧತೆಯಿದೆ, ಕಣ್ಣುಗಳಲ್ಲಿ ನೂರಾರು ಕನಸುಗಳಿವೆ.
ಇಂದಿನ ಮಕ್ಕಳು ನಾಳಿನ ಸಮಾಜವನ್ನು ರೂಪಿಸುವವರು. ಅವರ ಆಲೋಚನೆಗಳಿಗೆ ಮನ್ನಣೆ ಸಿಗಲಿ, ಅವರ ಆಸಕ್ತಿಗಳಿಗೆ ಪ್ರೋತ್ಸಾಹ ದೊರೆಯಲಿ, ಪ್ರತಿಯೊಬ್ಬರೂ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಲಿ.
ನಮ್ಮ ನಾಡಿನ ಎಲ್ಲಾ ಮಕ್ಕಳ ಕನಸುಗಳು ಆಕಾಶದಷ್ಟು ವಿಶಾಲವಾದ ಮನಸ್ಸುಗಳಲ್ಲಿ ನೆಲೆ ಕಂಡು ನನಸಾಗಲಿ!
#ChildrensDay #HappyChildrensDay #JawaharlalNehru #NehruJayanti #ChildrensDay2026
ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು.
ವಿಶ್ವಮಾನವ ಸಂದೇಶದ ಮೂಲಕ ಮಾನವೀಯತೆಯ ವಿಶಾಲತೆಯನ್ನು ಸಾರಿದ, ಕನ್ನಡ ನಾಡು-ನುಡಿ ಹಾಗೂ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕುವೆಂಪು ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸಮಾನತೆ, ವೈಚಾರಿಕತೆ ಮತ್ತು ವಿಶ್ವಮಾನವ ಪ್ರಜ್ಞೆಯ ಅವರ ಆದರ್ಶಗಳು ಸದಾ ಪ್ರಸ್ತುತ.
ಕನ್ನಡದ ಹೆಮ್ಮೆ, ನಾಡಿನ ಸಾಂಸ್ಕೃತಿಕ ಚೇತನ ಕುವೆಂಪು ಅವರ ಸಾಹಿತ್ಯ ಮತ್ತು ಸಂದೇಶಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಿರಲಿ.
#Kuvempu #ಕುವೆಂಪು
Paying tribute to Shri #MaulanaAbulKalamAzad, India's first Education Minister, distinguished scholar and freedom fighter, on his birth anniversary.
His unwavering commitment to education, knowledge and national unity continues to inspire generations and guide India's journey towards progress and empowerment.
#NationalEducationDay
Deeply saddened by the untimely demise of Shri. #MaheshIyer, a dear friend and a respected professional in the #AviationIndustry.
Having known him personally for many years, I will always remember his warmth, humility, dedication, and commitment to his profession.
His passing is a profound personal loss, and he will be dearly missed.
My heartfelt condolences to his family, friends, and loved ones during this difficult time.
May his soul rest in eternal peace.
Om Shanti🙏!
Sarvagnanagar — A Landscape of Progress, Possibilities & Pride.
Every neighbourhood has a story. Every street reflects the spirit of its people. And every step forward brings us closer to a stronger, more vibrant Sarvagnanagar. From strengthening infrastructure to creating better opportunities, our journey of progress continues with a commitment to inclusive development and the well-being of every resident.
Together, we are shaping a better #Sarvagnanagar.
ಸರ್ವಜ್ಞನಗರ — ಪ್ರಗತಿ, ಸಾಧ್ಯತೆಗಳು ಮತ್ತು ಹೆಮ್ಮೆಯ ತಾಣ.
ಪ್ರತಿಯೊಂದು ಬಡಾವಣೆಗೂ ತನ್ನದೇ ಆದ ಹಿನ್ನೆಲೆ ಇದೆ. ಆ ಬಡಾವಣೆಯ ಪ್ರತಿಯೊಂದು ರಸ್ತೆಯೂ ಅಲ್ಲಿನ ಜನರ ಬದುಕಿನ ಸ್ಪೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಅಭಿವೃದ್ಧಿಯ ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಇನ್ನಷ್ಟು ಬಲಿಷ್ಠ, ಸಶಕ್ತ ಮತ್ತು ಚೈತನ್ಯಭರಿತ ಸರ್ವಜ್ಞನಗರದತ್ತ ಕೊಂಡೊಯ್ಯುತ್ತದೆ. ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದರಿಂದ ಹಿಡಿದು ಒಳ್ಳೆಯ ಅವಕಾಶಗಳ ಸೃಷ್ಟಿಯವರೆಗೆ, ಪ್ರತಿಯೊಬ್ಬ ನಿವಾಸಿಯ ಒಳಿತನ್ನು ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿಯನ್ನು ಆದ್ಯತೆಯಾಗಿಸಿಕೊಂಡು ನಮ್ಮ ಪ್ರಗತಿಯ ಪಯಣ ಮುಂದುವರಿದಿದೆ.
ನಾವೆಲ್ಲರೂ ಸೇರಿ ಉತ್ತಮ, ಸುಂದರ ಮತ್ತು ಸಮೃದ್ಧ ಸರ್ವಜ್ಞನಗರವನ್ನು ರೂಪಿಸುತ್ತಿದ್ದೇವೆ.
#GreaterSarvagnanagar #SarvagnanagarConstituency @CMofKarnataka@INCKarnataka@INCSarvagna@KJGeorgeOffice
Deeply saddened by the passing of Shri #MGopiKumar, a senior Congress leader from #JeevanahalliWard and a resident of Kammanahalli Ward.
A dedicated party leader, he remained committed to the values and principles of the #Congress party and contributed to the welfare of the community.
I extend my heartfelt condolences to his family, friends and well-wishers during this difficult time. May his soul rest in peace.
#SarvagnanagarConstituency
ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಶ್ರೀ ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.
ತಮ್ಮ ಅಭಿನಯ, ಸರಳತೆ, ಮಾನವೀಯತೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದ ಅಪ್ಪು, ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. ಅವರ ನಗು, ಅವರ ಆದರ್ಶಗಳು ಮತ್ತು ಜನಪರ ಕಾಳಜಿ ಎಂದೆಂದಿಗೂ ಜೀವಂತ.
ವಿಧಿ ನಮ್ಮಿಂದ ಅಪ್ಪುವನ್ನು ದೂರ ಮಾಡಿದರೂ, ಕೋಟಿಕೋಟಿ ಕನ್ನಡಿಗರ ಹೃದಯದಲ್ಲಿ ಅನರ್ಘ್ಯ ರತ್ನವಾಗಿ ಅಪ್ಪು ಎಂದೆಂದಿಗೂ ಅಮರ.
#PuneethRajkumar
Remembering Smt. #IndiraGandhi, former Prime Minister of India and former President of the @INCIndia, whose courage, conviction and decisive leadership left an indelible mark on our nation’s history. Her contribution to nation-building and her unwavering commitment to India’s unity and integrity continue to inspire generations.
Humble tributes to a towering leader in India’s political history.
#RememberingIndiraGandhi #IronLadyOfIndia
Our humble tributes to #SardarVallabhbhaiPatel on his 151st birth anniversary.
The #IronManOfIndia united hundreds of princely states and gave the nation its shape. His courage, discipline and unwavering belief in unity remain a guiding light for us all.
Let us honour his legacy by standing together for the unity and integrity of our nation.
Wishing a happy #NationalUnityDay to everyone.
The @INCKarnataka government stands in solidarity with the people of #AndhraPradesh during this difficult time.
We have deployed @NammaBESCOM engineers and technical staff with essential equipment to help restore power lines and substations damaged by #CycloneArnab. We are extending all possible support to ensure the early restoration of electricity and help affected communities.
Remembering Sir #CVRaman with deep respect and admiration on his birth anniversary. His curiosity, brilliance and lifelong dedication to science brought immense pride to India and inspired generations to dream, discover and explore. His legacy continues to light the path for young minds.
#SirCVRaman #RamanEffect
Deeply saddened by the passing of Shri #MNReddy, a senior political leader who shared a longstanding association with the people and public life of #Sarvagnanagar.
I visited his residence and paid my last respects to the departed leader, remembering his years of association with our constituency and its people.
My heartfelt condolences to his bereaved family, friends and well-wishers. I pray that they find strength and solace during this difficult time. May his soul rest in peace. Om Shanti.
ಸರ್ವಜ್ಞನಗರದ ಜನತೆ ಹಾಗೂ ಸಾರ್ವಜನಿಕ ಜೀವನದೊಂದಿಗೆ ದೀರ್ಘಕಾಲದ ಒಡನಾಟ ಹೊಂದಿದ್ದ ಹಿರಿಯ ರಾಜಕೀಯ ನಾಯಕರಾದ ಶ್ರೀ ಎಂ.ಎನ್. ರೆಡ್ಡಿ ಅವರ ನಿಧನ ನಮಗೆಲ್ಲ ತೀವ್ರ ದುಃಖ ತಂದಿದೆ.
ಶ್ರೀ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದೆ. ನಮ್ಮ ಕ್ಷೇತ್ರದ ಜನರೊಂದಿಗೆ ಅವರು ಹೊಂದಿದ್ದ ಹಲವು ವರ್ಷಗಳ ಒಡನಾಟವನ್ನು ಈ ಸಂದರ್ಭದಲ್ಲಿ ಸ್ಮರಿಸಿದೆ. ಅವರ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ಮತ್ತು ಮನಃಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.
#SarvagnanagarConstituency
ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
ನಮ್ಮ ಕರ್ನಾಟಕ ರಾಜ್ಯೋತ್ಸವವು ನಮ್ಮ ನಾಡಿನ ಇತಿಹಾಸವನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಕರ್ನಾಟಕವನ್ನು ಕಟ್ಟುವ ನಮ್ಮ ಜವಾಬ್ದಾರಿಯನ್ನು ನೆನಪಿಸುವ ದಿನವೂ ಹೌದು.
ಕನ್ನಡದ ಕಂಪು ಜಗದಗಲ ಪಸರಿಸಲಿ, ಕನ್ನಡಿಗರ ಬದುಕು ಬಂಗಾರವಾಗಲಿ, ನಮ್ಮ ಕರ್ನಾಟಕ ಪ್ರಗತಿ ಮತ್ತು ವೈಭವದ ಹೊಸ ಎತ್ತರಗಳನ್ನು ತಲುಪಲಿ.
ಜನರ ಆಶಯಗಳಿಗೆ ಸ್ಪಂದಿಸುತ್ತಾ, ಎಲ್ಲರ ಸಹಕಾರದೊಂದಿಗೆ ಸಮೃದ್ಧ ಮತ್ತು ಸಶಕ್ತ ಕರ್ನಾಟಕವನ್ನು ನಿರ್ಮಿಸೋಣ.
ಜೈ ಕರ್ನಾಟಕ ಮಾತೆ!
#KannadaRajyotsava #KarnatakaRajyotsava2026
Deeply saddened by the tragic helicopter crash near Joshimath, which claimed six lives, including five from Karnataka.
Shri #ArunSalunke served the people of #Sarvagnanagar with dedication as #Banaswadi Police Inspector (Law & Order) from September 2023 to May 2026. He will be remembered for his sincerity, commitment and devoted service.
My heartfelt condolences to his family and to all those who have lost their loved ones. May God grant them strength and courage to bear this irreparable loss.
@BlrCityPolice@KJGeorgeOffice
Remembering former Chief Minister and people’s leader Shri #SBangarappa on his birth anniversary with deep respect and affection. His enduring bond with the people, his commitment to social justice and his contributions to Karnataka remain etched in the state’s history. A leader remembered with warmth and gratitude. My heartfelt tributes to him.
ಮಾಜಿ ಮುಖ್ಯಮಂತ್ರಿ, ಜನನಾಯಕ ದಿವಂಗತ ಶ್ರೀ ಎಸ್. ಬಂಗಾರಪ್ಪ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಜನಸಾಮಾನ್ಯರೊಂದಿಗೆ ಅವರು ಹೊಂದಿದ್ದ ಆತ್ಮೀಯ ನಂಟು, ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ. ಜನಮನದಲ್ಲಿ ನೆಲೆಸಿರುವ ಅವರ ನಾಯಕತ್ವ ಮತ್ತು ಜನಪರ ಕಾಳಜಿ ಯಾವಾಗಲೂ ನಮ್ಮೆಲ್ಲರ ಹೃದಯದಲ್ಲಿ ಹಸಿರಾಗಿರುತ್ತದೆ. ಅವರಿಗೆ ಹೃದಯಪೂರ್ವಕ ನಮನಗಳು.