Producer/Politician
@SSFILMSOFFICIAL
ರಾಜ್ಯಾಧ್ಯಕ್ಷರು
ಅಲ್ಪಸಂಖ್ಯಾತ ಮೋರ್ಚಾ
ಭಾರತೀಯ ಜನತಾ ಪಾರ್ಟಿ ಕರ್ನಾಟಕ ಹಾಗೂ ನಿರ್ಮಾಪಕರು.
State President
BJP Minority Morcha Karnataka
ಬಿರುಗಾಳಿ ಚಂಡಮಾರುತದ ಮುನ್ಸ���ಚನೆ!
@DKShivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. @siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. @INCKarnataka ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ.
#CongVsSidduVsDKS
ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಚುನಾವಣಾ ಪ್ರಭಾರಿ ಮತ್ತು ಸಹ ಪ್ರಭಾರಿಗಳಾಗಿ ನೇಮಕಗೊಂಡ ಶ್ರೀ @dpradhanbjp ಮತ್ತು ಶ್ರೀ @annamalai_k ಅವರಿಗೆ ಅಭಿನಂದನೆಗಳು.
ಇವರ ಸಂಘಟನೆಯ ಅಗಾಧ ಅನುಭವ ಕರ್ನಾಟಕದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ.
#BJPYeBharavase
ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.💐
Warm birthday greetings to honourable Prime Minister Sri Narendra Modi Ji.💐
@narendramodi#happpybirthdaymodiji
ಬಹುಭಾಷಾ ನಟ, ಅಭಿನಯ ಚಕ್ರವರ್ತಿ ಹಾಗೂ ಆತ್ಮೀಯರಾದ ಶ್ರೀ @KicchaSudeep ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಅವ��� ಸ್ಚಗೃಹಕ್ಕೆ ಭೇಟಿ ನೀಡಿ ಶುಭ ಕೋರಲಾಯಿತು
ಭಗವಂತ ಅವರಿಗೆ ಆಯುರಾರೋಗ್ಯ ಮತ್ತಷ್ಟು ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
#happybirthdaykichchasudeepa
ನಮ್ಮ ಪ್ರೀತಿಯ ಅಭಿನಯ ಚಕ್ರವರ್���ಿ "ಕಿಚ್ಚ ಸುದೀಪ್" ರವರು ನಟಿಸಿರುವ "ಜಾಕ್ ಮಂಜುನಾಥ್" ರವರು ನಿರ್ಮಿಸಿರುವ ಅದ್ದೂರಿ ಚಿತ್ರ "ವಿಕ್ರಾಂತ್ ರೋಣ" ಪ್ರಪಂಚದಾದ್ಯಂತ ಯಶಸ್ವಿಯಾಗಲೆಂದು ಹಾರೈಸುವೆ.💐💐
@KicchaSudeep
@jackmanjunat
@VikrantRona
#KicchaSudeep #VikrantRona
إِنَّا لِلَّهِ وَإِنَّا إِلَيْهِ رَاجِعُونَ
Deepest condolences to Padmashri Pujyani Shri Ibrahim Sutar.
Lets pray that Allah SWT accepts his enormous contributions, May Allah grant him maghfirath and give him highest place in Janath Ul Firdouse..
#IBRAHIMSUTAR
ಬ್ರಿಟಿಷರ ವಿರುದ್ಧ ಸಿಡಿದೆದ್ದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.
#KitturRaniChennamma
Today held a meeting and addressed
Bangalore south, north & central District Minority Morcha Office Bearers at BJP City Office,
Minority Morcha President and all mandals office Bearers were Present..
@BJP4Karnataka@BJPMinMorcha@JamalSiddiqui_
ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 💐💐
ಭಗವಂತ ಅವರಿಗೆ ಆರೋಗ್ಯ ಮತ್ತು ಹೆಚ್ಚಿನ ಚೈತನ್ಯ ನೀಡಲಿ.
ಅವರಿಂದ ಜನಪರ ಕಾರ್ಯಗಳು ಇನ್ನ��್ಟು ಹೆಚ್ಚಾಗಿ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.🙏
#BasavarajBommai #bjp4karnataka
ನಾಡಿನ ಸಮಸ್ತ ಜನತೆಗೆ ಗಣರಾಜ್ಯ���ತ್ಸವದ ಹಾರ್ದಿಕ ಶುಭಾಶಯಗಳು.
ಭಾರತ ಸದೃಢ ಗಣತಂತ್ರ ರಾಷ್ಟ್ರವಾಗಲು ನಮಗೆ ಸಶಕ್ತ ಸಂವಿಧಾನವನ್ನು ನೀಡಿದ ಮಹನೀಯರನ್ನು ಸ್ಮರಿಸೋಣ.
#Republicday2022
@BJP4Karnataka
@BJPMinMorcha
ರಾಷ್ಟ್ರೀಯ ಮತದಾರರ ದಿನಾಚರಣೆ.
ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ�� ಕುರಿತು ಜಾಗೃತಿ ಮೂಡಿಸೋಣ. ಕಡ್ಡಾಯವಾಗಿ ಮತದಾನ ಮಾಡುವ ತೀರ್ಮಾನ ಕೈಗೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸೋಣ.🙏🙏
Visiting Chitradurga, Davengere, Haveri ,Hubballi Dharwad, Gadag, Koppal & Vijayanagar on 24th and 25th of january as follow below.
@BJP4Karnataka@BJP4India@BJPMinMorcha
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಗಮ್ಮನ��ಾಳ್ಯ ವಾರ್ಡ್-190 ರ ಗಂಗಮ್ಮ ಲೇಔಟ್ ನಲ್ಲಿ ನೂತನ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ರವರು ಸ್ಥಳೀಯರು ಹಾಗೂ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
@BJP4Karnataka
ರಾಷ್ಟ್ರೀಯ ಯುವ ದಿನ
ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ, ವಿಶ್ವ ಸಂತ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಂದು ನನ್ನ ಗೌರವಪೂರ್ವಕ ಪ್ರಣಾಮಗಳು. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ.