ಇವತ್ತು ಯಾರಾದ್ರೂ ನಿಮ್ಮ ಮತ ಖರೀದಿ ಗೆ ಬಂದ್ರೆ ನೂರು ಸಾವಿರಕ್ಕೆ ಮಾರ್ಕೋಬೇಡಿ, ಹಾಗೂನು ಮಾರ್ಬೇಕು ಅಂತಿದ್ರೆ ಲಕ್ಷ ಕ್ಕೋ ಕೋಟಿಗೊ ಮಾರಿ.. ನಿಮಗೆ ಸಾವಿರ ನೂರು ಕೊಟ್ಟು ಅವ್ರು 5 ವರ್ಷದಲ್ಲಿ ಕೋಟಿಯಲ್ಲಿ ಲೆಕ್ಕ ಹಾಕೋತಾರೆ...
ವೋಟ್ ಮಾರಿ ತಿಕಕ್ಕೆ ಬೂಚು ಹಾಕೋಬೇಡಿ 😂
ತುಳುನಾಡಿನ ಶಾಸಕರಿಗೆ ಅಧಿಕಾರ ಮಾತ್ರ ಮುಖ್ಯ. ತುಳುವಿನ ಬಗ್ಗೆ ಆಗಲಿ ಇಲ್ಲಿನ ನಂಬಿಕೆ ಗಳ ಬಗ್ಗೆ ಆಗಲಿ ಚೂರೂ ಗೌರವ ಇಲ್ಲ. ತುಳುವಿನ ಸ್ಥಾನಮಾನದ ಬಗ್ಗೆ ಸೊಳ್ಳೆತ್ತಲ್ಲ. ಸ್ವಪಕ್ಷಿಯರಿಂದ ದೈವ ಹಾಗೂ ನಂಬಿಕೆಗಳಿಗೆ ದಕ್ಕೆ ಆದಾಗಲೂ ಸುಮ್ನಿರ್ತಾರೆ.
ಹಾಗಾಗಿ ನಾವೂನು ಈ ಸಲ ಮತದಾನ ದಂದು ಸುಮ್ನಿರ್ತೇವೆ.
@dasadarshan ನಿಮ್ಮಲ್ಲಿ ಒಳ್ಳೆತನ ಇದೆ. ಒಳ್ಳೆಯವರೆಂದು ತೋರಿಸಿಕೊಳ್ಳೋರಿಗಿಂತ ನೀವು ಎಷ್ಟೋ ವಾಸಿ.ಆದರೂ ಅದ್ರಷ್ಟ ದೇವತೆ ವಿಚಾರದಲ್ಲಿ ನೀವು ಹೇಳಿರೋದು ಮೆಟಫರ್ ನಲ್ಲಿ ನೋಡೋದಾದ್ರೆ ನಿಮಗೆ ಸರಿ ಅನ್ಸಿದ್ರೂ ಬಹುಸಂಖ್ಯಾತ ಹಿಂದೂ ಗಳಿಗೆ ನೋವಾಗಿದೆ..ಇದರಿಂದ ನಿಮ್ಮನ್ನ ನಂಬಿದ ನಿರ್ಮಾಪಕರಿಗೆ ತೊಂದರೆ ಮಾಡದಿರಿ.
@dasadarshan ಅಲ್ಲ ಸಾರ್ ಒಳ್ಳೆಯವರಗಬೇಕಿದ್ರೆ ನಾಟಕ ಆಡ್ಬೇಕು ಅದ್ಕೆ ನಾನು ಕೆಟ್ಟವನೇ ಆಗಿರ್ತೀನಿ ಅನ್ನೋದೇನೋ ಸರಿ.. ಹಾಗಂತ ಪ್ರತಿ ಸಲನು ಕೆಟ್ಟವರು ಆಗ್ಬೇಕು ಅಂತೇನಿಲ್ಲ. ನಾಲಿಗೆಗೆ ಫಿಲ್ಟರ್ ಇಲ್ಲ ಸರಿ ಹಾಗಂತ ಕೆಲವೊಮ್ಮೆ ಜನರ ಭಾವನೆಗಳಿಗೂ ಘಾಸಿ ಆಗತ್ತೆ ಅನ್ನೋದನ್ನ ನೋಡ್ಕೋಬೇಕಾಗತ್ತೆ.
@waqyounis99 is todays loss is islams loss according to you..cz when india lost against you u told that was islams victory
#indiaVsPakistan
I think cricket own today
Mental Health & WelBeing for All, A Global Priority! 10th October is observed as #WorldMentalHealthDay. Emcure reaffirms its commitment to improving outcomes of Mental Health. Timely recognizing symptoms of Depression and taking expert’s help may lead to improved quality of life.
Mental Health & WelBeing for All, A Global Priority! 10th October is observed as #WorldMentalHealthDay. Emcure reaffirms its commitment to improving outcomes of Mental Health. Timely recognizing symptoms of Depression and taking expert’s help may lead to improved quality of life.
https://t.co/BI0iBkpNsL
YES Films ಪ್ರಸ್ತುತ ಪಡಿಸುತ್ತಿರುವ ' *ಅಂತಃರೂಪ* ' ಚಿತ್ರ ಇಂದಿನಿಂದ.
Finally here we are ...!! It's nothing but giving wings to our dream..!! Feeling proud, excited and happy to present our very first project - #Antharoopa.
Click link to watch full movie🔥💥🙏