ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಬಿಡುಗಡೆಗೆ ದಿ.03.06.2020 ರಂದು ಮೌರ್ಯ ವೃತ್ತದಲ್ಲಿ ಪ್ರತಿಭಟಿಸಿದ ಕೆಲವು ದೇಶದ್ರೋಹಿ ವಿದ್ಯಾರ್ಥಿಗಳನ್ನು ಕೂಡಲೇ ಪತ್ತೆಹಚ್ಚಿ,ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ, NDMA ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವ ಶ್ರೀ @BSBommai ಅವರಿಗೆ ಪತ್ರ ಬರೆದಿದ್ದೇನೆ.
Shri Ajit Jogi Ji was passionate about public service. This passion made him work hard as a bureaucrat and as a political leader. He strived to bring a positive change in the lives of the poor, especially tribal communities. Saddened by his demise. Condolences to his family. RIP.
ಶಾಸಕ ಎಂ. ಚಂದ್ರಪ್ಪ ಅವರು ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ ಗಳ ಚೆಕ್ ನ್ನು ಇಂದು ಮುಖ್ಯಮಂತ್ರಿ ಶ್ರೀ @BSYBJP ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ @JagadishShettar
ಹಾಜರಿದ್ದರು.
ಎಲ್ಲರ ಸಹ���ಾರದಿಂದ ನಾವು #COVID19 ಸಂಕಷ್ಟದಿಂದ ಹೊರಬರುತ್ತೇವೆ ಎಂಬ ವಿಶ್ವಾಸವಿದೆ.
ಹೆಮ್ಮೆಯ ಮೋದಿ ಸರ್ಕಾರದಿಂದ ಬದಲಾಗಿದೆ ಭಾರತ, ಮತ್ತೇ ಬದಲಾಗಲಿದೆ ಭಾರತ.
ಕೇಂದ್ರ ಸರ್ಕಾರದ ನೂರಾರು ಸಾಧನೆ- ನೂರಾರು ಯೋಜನೆ ಜಾರಿಗೊಳಿಸಿದೆ ನಮ್ಮ ಮೋದಿ ಸರ್ಕಾರ.
“ ಈ ಬಾರಿ ಮತ್ತೆ ಮೋದಿ ಸರ್ಕಾರ”
“ ಮೋದಿ ಮತ್ತೊಮ್ಮೇ”
#PhirEKBaarModiSarkaar#NewIndia
ಸ್ವಾಗತ ಸುಸ್ವಾಗತ.
ವಿಶ್ವದಲ್ಲೇ ಅತಿದೊಡ್ಡ #ಪ್ರಜಾಪ್ರಭುತ್ವ ದೇಶದ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅತಿದೊಡ್ಡ #ಹಬ್ಬ
ದಿನಾಂಕ 18 ಹಾಗೂ 23 ಏಪ್ರಿಲ್ ಬೆಳಿಗ್ಗೆ 6 ರಿಂದ ಸಂಜೆ 6 ರ��ರೆಗೆ ಬನ್ನಿ ಭಾಗವಹಿಸಿ
ಈ ಎರಡು ದಿನಗಳಲ್ಲಿ ನಮ್ಮ ಕರ್ತವ್ಯ ಪಾಲಿಸೋಣ #ಮತ್ತೊಮ್ಮೆ_ಮೋದಿಯವರನ್ನು ಪ್ರಧಾನಿಯಾಗಿ ಮಾಡೋಣ @narendramodi @blsanthosh
ಕುರುಗೋಡು ಪಟ್ಟಣದಲ್ಲಿ ಪಕ್ಷದ ನೂತನ ಕಚೇರಿ ಉಧ್ಘಾಟನೆ ಮೂಲಕ ಬಿಜೆಪಿ ಬಳ್ಳಾರಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿಲಾಯಿತು
ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮಾಡೋಣ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಹಬ್ಬವನ್ನು ಏಪ್ರಿಲ್ 23 ರಂದು ವಿಜೃಂಭಣೆಯಿಂದ ಆಚರಿಸೋಣ ಎಂದು ��್ರೀ ಸುರೇಶ್ ಬಾಬು ತಿಳಿಸಿದರು @nrkbjp
మోదిజీ ఉగ్రగామిగా కనబడితే లాడెన్, మసూద్, హపీస్ నీ అన్న తమ్ముళ్ళు, మీ ప్రియకరులుగా కనబడతారా విజయశాంతి
పార్టీ మారేది అ��్యిందా ఇంకా ఏ పార్టీ మిగిలినది.
ఏ ఇంట్లో ఉంటే అవే బుద్దిలు వస్తారు. కర్న��టకలో మీ చెల్లెలు ఉంది రమ్యా అని దాన్ని పిలుచుకపో శాంతి @vijayashanthi_m @divyaspandana
ದೇಶವನ್ನು ಅಧೋಗತಿಗೆ ತಳ್ಳಿದ ಕಾಂಗ್ರೆಸ್ ಕರಾಳ ಮುಖ ಬಿಚ್ಚಿಟ್ಟ ಆರ್ ಬಿ ಐ ಮಾಜಿ ಗವರ್ನರ್ ವ�� ವಿ ರೆಡ್ಡಿಯವರು.
ಇತಿಹಾಸದಲ್ಲಿ, ಕೇವಲ ಮೂರು ಅವಧಿಗಳಲ್ಲ ಮಾತ್ರ ನಾವು ವಿಶ್ವ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದೇ ಸರ್ಕಾರ ನಡೆಸಿದ್ದೇವೆ. ಅವು ಯಾವುವೆಂದರೆ, 2015-16, 2016-17, 2017-18, ಈ ಮೂರೂ ವರ್ಷಗಳು @BJP4Karnataka @nrkbjp
ಬಳ್ಳಾರಿಗೆ ಕೇಂದ್ರಸರ್ಕಾರದಿಂದ ಎರಡು ಹೊಸ ರೈಲ್ವೇ ಮಾರ್ಗ
1)ಬಳ್ಳಾರಿ-ಸಿರುಗುಪ್ಪ-ಲಿಂಗಸೂರು 145 ಕಿಮೀ
2)ಬಳ್ಳಾರಿ-ಗಬ್ಬೂರು 170 ಕಿಮೀ
ಧನ್ಯವಾದಗಳು ಮೋದಿಜೀ & ಗೋಯಲ್ ಜೀ @sriramulubjp @GaliJanardhanRe
#ಕಾಂಗ್ರೆಸ್ ಪಕ್ಷ
ಅಶಾಂತಿ ಪ್ರತ್ಯೇಕತೆ ಅಸಮಾದಾನ ಧರ್ಮಗಳನ್ನು ಒಡೆಯುವ,ನಕಲಿ ಜಾತ್ಯಾತೀತತೆಯ ರಾಜಕೀಯವನ್ನು ಮಾಡಿದೆ ಮಾಡುತ್ತಿದೆ
ಇದಕ್ಕೆ ಪ್ರಗತಿಪರರು ಸ್ವಾಗತಿಸುತ್ತಾರೆ
#ಬಿಜೆಪಿ ಪಕ್ಷ
ಅಭಿವೃದ್ಧ���, ಸಬಲೀಕರಣ, ರಾಷ್ಟ್ರೀಯತೆ, ಎಲ್ಲರ ಜೊತೆ ಎಲ್ಲರ ವಿಕಾಸ ಪಥದ ರಾಜಕೀಯ ಮಾಡುತ್ತಿದೆ
ಇದಕ್ಕೆ ಪ್ರಗತಿಪರರು ಹೆದರುತ್ತಾರೆ
#ಏಕೆ ?