"ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ"..
ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಇತಿಹಾಸ ಸಾರುತ್ತದೆ. ಮನೆಗಳ ಮೆಟ್ಟಿಲೂ ಚರಿತ್ರೆ ಹೇಳು ತ್ತದೆ. ಬಟ್ಟೆ ಒಗೆಯುವ ಕಲ್ಲುಗಳಲ್ಲೂ ಶಾಸನದ ಕಲ್ಲುಗಳಾಗಿವೆ. (1/3)
#TuluOfficialinkA_KL#SaveTulunad#Litarature#Culture
"ತೌಳವ ಜಗತ್ತಿನಲ್ಲಿ ವಿಶೇಷ ಪ್ರಭಾವ ಬೀರಿದ ಆಟ ಚೆನ್ನಮಣೆ ಆಟ"
ತುಳುನಾಡಿನ ಸತ್ಯನಾಪುರದ ಅಕ್ಕೆರಸು ಸಿರಿಯ ಮೊಮ್ಮಕ್ಕಳಾದ ಅಬ್ಬಗ-ದಾರಗರ ದುರಂತ ಮರಣಕ್ಕೆ ಈ ಚೆನ್ನಮಣೆ ಆಟವೇ ಕಾರಣವೆಂದು ಹೇಳಿದರೆ,ಈ ಆಟದ ಪ್ರಾಚೀನತೆಯನ್ನು ಊಹಿಸಿಕೊಳ್ಳಬಹುದು.
#Tulunad#Satyanapura_Siri#Tulu#TuluOfficialinKA_KL#literature
ಇತ್ತೀಚೆಗೆ ರಾಜಕಾರಣಿಗಳಲ್ಲಿ ಟೀಕೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಮರೆಯಾಗುತ್ತಿರುವುದೇಕೆ? ತಮಗೆ ಸಿಕ್ಕಿರುವ ಅಧಿಕಾರ, ದೌಲತ್ತು ನಾವು ನೀಡಿದ ಭಿಕ್ಷೆ ಎಂದು ಮರೆತು ಅಹಂ ಬೆಳೆಸಿದರೆ, ನಿಮ್ಮನ್ನು ಮೇಲೇರಿಸಿದ ನಮಗೆ ಕೆಳಗಿಳಿಸಲೂ ಗೊತ್ತು. ಪ್ರಶ್ನಿಸುವರೆಲ್ಲರೂ ದೇಶದ್ರೋಹಿಗಳೇ?? #KarnatakaFloods
Presenting an unique way to type in Tulu Font on your phones. Please share, forward this post so that maximum number of Tuluvas could be benefited from this.
Steps to follow:
1. Download Tulu fonts for your phones from https://t.co/p4YGtPd7Qw
(1/3)