ಇನ್ನೆಷ್ಟು ವರ್ಷ ಕಾಯಬೇಕು? #JusticeForSowjanya
ಸೌಜನ್ಯಳ ತಾಯಿಯ ಮಾತಿನಂತೆ ಹರ್ಷೇಂದ್ರ ಹೆಗ್ಗಡೆಯ ಮಗನನ್ನು ಕೂಡಲೇ ವಿಚಾರಣೆ ನಡೆಸಿ. ತಪ್ಪಿತಸ್ಥ ಎಂದು ಸಾಬೀತು ಆದರೆ ಗಲ್ಲುಶಿಕ್ಷೆ ವಿಧಿಸಿ, ನಿಮ್ಮಿಂದ ಅಸಾಧ್ಯವಾದರೆ ನಮಗೆ ಬಿಟ್ಟು ಬಿಡಿ ಆತನನ್ನು ನಾವೇ ನೋಡಿಕೊಳ್ಳುತ್ತೇವೆ.
@CMofKarnataka@DrParameshwara@siddaramaiah
how does Karnataka support tulu ?....Karnataka neglects tulu
and promotes only Kannada tuluvas are denied of education , administration and other services in tulu
#TulunadState#BlackDayForTulunad
At #Bengaluru airport - a young Indian snaps off a salute to our men in uniform. Respect n Patriotism is learnt young.
#Respect#JaHind 🇮🇳🙏🏻👏🏻
Video courtesy @MihirkJha 🙏🏻
ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿರವರೇ ಒಡಿಪು (ಉಡುಪಿ) ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತೌಳವ ಭಾಷೆ , ಸಂಸ್ಕೃತಿ ಹತ್ತಿರದಿಂದ ನೋಡಿದವರು ನೀವು... ನಿಮಗೂ ಯಾಕೆ ತುಳು ಅಧಿಕೃತ ರಾಜ್ಯ ಭಾಷೆ ಮಾಡುವುದು ನಿಮ್ಮ ಕರ್ತವ್ಯ ಎಂದು ಕಾಣುತ್ತಿಲ್ಲ ??
@BSBommai#TuluOfficialinKA_KL#SpeakUpForTulu
ತುಳುವರು ಕೊಟ್ಟ ಮನವಿಗಳು ನಿಮಗೆ ಕೇವಲ ಕಾಗದವಾಗಿ ಕಾಣಬಹುದು, ಆದರೆ ಅದು ತುಳುವರ 60 ವರ್ಷಗಳ ಬೇಡಿಕೆ.
ತುಳುವರನ್ನು ಕೆರಳಿಸಬೇಡಿ ಅವರ ರೋಷಾಗ್ನಿ ಹೊಸ ತುಳುನಾಡು ರಾಜ್ಯದ ಹೋರಾಟಕ್ಕೆ ಮುನ್ನುಡಿ ಆಗಬಹುದು.
@jaitulunadorg
@TuluverePaksha_
@tuluverkudla
@YuvaTulunad
#TuluOfficialinKA_KL#SpeakUpForTulu