ಮೊದಲು ಒಬ್ಬ ಅಭಿಮಾನಿಯಾಗಿ ಈಗ ನಿರ್ದೇಶಕನಾಗಿ ಕರುನಾಡಿನ ಚಕ್ರವರ್ತಿ ಡಾ:ಶಿವರಾಜ್ ಕುಮಾರ್ ಅವರ CDP ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ.
ಈ 61 ವರ್ಷದಲ್ಲಿ 37 ವರ್ಷವನ್ನು ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಮೀಸಲಿಟ್ಟಿದ್ದೀರಿ..ಕನ್ನಡ ಚಲನಚಿತ್ರ ರಂಗಕ್ಕೆ ನಿಮ್ಮ ಕೊಡುಗೆ ಅಪಾರ.ನೂರ್ಕಾಲ ಹೀಗೆ ನಗುನಗುತ್ತಾ ಸಂತೋಷದಿಂದ ಇರಿ.
#KingShivannaBirthdayCdp
#HappyBirthdayShivanna
#ಶಿವಸಂಭ್ರಮ2023
#ShivannaBirthdayCDP
#Shivanna #Shivarajkumar
#Drshivanna #Drshivarajkumar
#Ghost #BigDaddy
@drshivarajkunarupdates