@siddaramaiah ಕಾಮತೃಷೆ ತೀರುವವರೆಗೂ ಅನುಭವಿಸಿ, ನಂತರ ಅವಳನ್ನೇ "ಹಾದರಗಿತ್ತಿ" ಎಂದು ನಿಂದಿಸಿದಂತಾಗಿದೆ ನಿಮ್ಮ ಕಥೆ.
ಇದು ಒಂದು ರೀತಿ "ಅಭಾವ ವೈರಾಗ್ಯ." ಇಂತಹ ಬೂಟಾಟಿಕೆಯ moral high ground ಮತ್ತು virtue signalling ಗಳಿಂದ ನಿಮ್ಮ ಘನತೆ ಹೆಚ್ಚುವುದಿಲ್ಲ. ಬದಲಾಗಿ ಇರುವ ವಿಶ್ವಾಸಾರ್ಹತೆಯನ್ನ ಇನ್ನಷ್ಟು ಕುಗ್ಗಿಸಿಕೊಳ್ಳುತ್ತೀರಿ.
@ravikeerthi22@RAshokaBJP It was LoP R Ashoka who first demanded to scrap internal enquiry and give it to eotehr CBI or Judicial Enquiry.
Stop this cynicism and blind criticism.
ಕೆಪಿಎಸ್ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ₹80 ಲಕ್ಷದವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳು ಕರ್ನಾಟಕದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ದೊಡ್ಡ ಆಘಾತ ನೀಡಿವೆ.
ಇಂತಹ ಸಂದರ್ಭದಲ್ಲಿ ಕೆಪಿಎಸ್ಸಿಯೇ ತನ್ನ ವಿರುದ್ಧದ ಆರೋಪಗಳನ್ನು ಆಂತರಿಕವಾಗಿ ತನಿಖೆ ನಡೆಸುವುದರಿಂದ ಸತ್ಯ ಹೊರಬರುವುದಿಲ್ಲ; ಸಾರ್ವಜನಿಕರ ವಿಶ್ವಾಸವೂ ಮೂಡುವುದಿಲ್ಲ.
ಈ ನಿಟ್ಟಿನಲ್ಲಿ ಇಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಹಾಗೂ ಹಿರಿಯ ಶಾಸಕರಾದ ಶ್ರೀ ಸುರೇಶ್ ಕುಮಾರ್ ಅವರೊಂದಿಗೆ ಕೆಪಿಎಸ್ಸಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಈ ಆಂತರಿಕ ತನಿಖೆಯನ್ನು ತಕ್ಷಣವೇ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐ ಅಥವಾ ಕರ್ನಾಟಕ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆ.
ಇದು ಕೇವಲ ಒಂದು ನೇಮಕಾತಿಯ ಪ್ರಶ್ನೆಯಲ್ಲ. ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೀಸಲಿಟ್ಟಿರುವ ಲಕ್ಷಾಂತರ ಯುವಕರ ಕನಸು, ಪರಿಶ್ರಮ ಮತ್ತು ನ್ಯಾಯಯುತ ಹಕ್ಕಿನ ಪ್ರಶ್ನೆಯಾಗಿದೆ.
ವಿಶ್ವಾಸಾರ್ಹತೆ ಇಲ್ಲದ ಕಾಟಾಚಾರದ ತನಿಖೆಯಿಂದ ಯಾರಿಗೂ ಪ್ರಯೋಜನವಿಲ್ಲ. ಕೆಪಿಎಸ್ಸಿಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಸಂಪೂರ್ಣ ಸ್ವತಂತ್ರ ತನಿಖೆಯೊಂದೇ ಮಾರ್ಗ.
ಉದ್ಯೋಗಾಕಾಂಕ್ಷಿ ಯುವಕರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರ.
@siddaramaiah ರಾಜಕೀಯ ಕಲುಷಿತ ಅಂತ ಗೊತ್ತಿದ್ದರೂ ತಮ್ಮ ಮಗನನ್ನ ಅದೇ ರಾಜಕೀಯದಲ್ಲಿ ಬೆಳೆಸುತ್ತಿದ್ದೀರಲ್ಲ ಸಿದ್ದರಾಮಯ್ಯನವರೇ, ನಿಮ್ಮ ಸಾಮಾಜಿಕ ಕಳಕಳಿ ಮೆಚ್ಚಲೇಬೇಕು.
ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲ ಅಂತ ಗೊತ್ತಿದ್ದರೂ ಮಗನನ್ನ ಅದೇ ಅಪ್ರಾಮಾಣಿಕ ರಾಜಕಾರಣದಲ್ಲಿ ಬೆಳೆಸುತ್ತಿರುವ, ತ್ಯಾಗಮಯಿ ತಂದೆಯನ್ನ ಪಡೆದ ಯತೀಂದ್ರ ನಿಜಕ್ಕೂ ಭಾಗ್ಯವಂತರು.
@RajeevRC_X What Public Sevice sir? Call it power politics. I wonder what service have you really done? Pls ask your conscience.
And for God's sake, before any public service, please learn to treat humans as humans.
ನಮ್ಮ ಕರ್ನಾಟಕದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ನಡವಳಿಕೆ ನೋಡಿದರೆ ಅವರು ನಿಜವಾಗಿಯೂ ಬಿಜೆಪಿ ಪರ ಇದ್ದಾರಾ ಅಥವಾ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡ್ತಾ ಇದ್ದಾರಾ ಅನ್ನಿಸುತ್ತೆ.
ತಮ್ಮ ಪಕ್ಷವನ್ನ, ನಾಯಕರವನ್ನ ಸಮರ್ಥನೆ ಮಾಡಿಕೊಳ್ಳೋದನ್ನ ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕು.
“ಮಾನ್ಯ ಆರ್ ಅಶೋಕ್ ಅವರ ವಿರೋಧ ಪಕ್ಷದ ನಾಯಕನಾಗಿ ನಡೆಯುವ ಕಾರ್ಯಶೈಲಿಯನ್ನು ಗಮನಿಸಿದರೆ, ಅದು ವಿರೋಧ ಪಕ್ಷದ ನಾಯಕನ ಸಂಪ್ರದಾಯಿಕ ಪಾತ್ರಕ್ಕಿಂತ ಹೆಚ್ಚಾಗಿ ಪಕ್ಷದ ವಕ್ತಾರ ಅಥವಾ ಸಾಮಾಜಿಕ ಮಾಧ್ಯಮ ವಿಭಾಗದ ಹೊಣೆಗಾರಿಕೆಯಂತೆ ಕಾಣುತ್ತಿದೆ.”
@blsanthosh And sir you are BJP's National Organsiational General Secretary.
What's your contribution in K'taka sir? How many leaders you have groomed? What have they achieved?
If Congress in Karnataka is what it is today it is because of your blunders in 2023. Do some introspection.
@GprasadHavanje@RAshokaBJP ನೀನು ಯಾವತ್ತಿಂದ ಟ್ವೀಟ್ ಗಳನ್ನ ನೋಡ್ತಾ ಇದ್ದೀಯಪ್ಪ? ಸಿಟಿ ರವಿ ಬಂದ್ರೆ ಎಲ್ಲಾ ಸರಿ ಹೋಗುತ್ತಾ? ಅವರು ಮಾಡೋ ಟ್ವೀಟ್ ಗಳೆಲ್ಲ ಅಶೋಕ್ ಅವರದ್ದು ಕಾಪಿ.
ಸುನಿಲ್ ಕುಮಾರ್ ಜಿಬಿಎ ಎಲೆಕ್ಷನ್ ಗೆಲ್ಲಿಸ್ತಾರಾ? ಕಾಂಗ್ರೆಸ್ ಕಾರ್ಯಕರ್ತರನ್ನ ನೋಡಿ ಕಲೀರಿ. ತಪ್ಪು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಬಿಜೆಪಿಗೆ ಕಾರ್ಯಕರ್ತರೇ ಶತ್ರುಗಳು
@blsanthosh@INCIndia ಕರ್ನಾಟಕದ ಬಿಜೆಪಿಯ ಇವತ್ತಿನ ದುಸ್ಥಿತಿಗೆ ನೀವೇ ಕಾರಣ ಸಾರ್. ನೀವು ಸಾಮರ್ಥ್ಯ ಇರುವ ಯಾವ ನಾಯಕರನ್ನೂ ಗುರುತಿಸಲಿಲ್ಲ, ಬೆಳೆಸಲಿಲ್ಲ. ರಾಜ್ಯದಲ್ಲಿ ಸಂಘಟನಾ ಕಾರ್ಯದರ್ಶಿಗಳಾಗಿ ಅನೇಕ ವರ್ಷ ಅವಕಾಶ ಮಾಡಿಕೊಟ್ಟಿತ್ತು. ಆದರೆ ನಿಮ್ಮ ಸಾಧನೆ ಶೂನ್ಯ. ಯಾವ ಸಮುದಾಯದಲ್ಲೂ ಬಿಜೆಪಿಯ ಒಬ್ಬ ಗಟ್ಟಿ ನಾಯಕನಿಲ್ಲ.
@RavLH@RAshokaBJP With 23 followers do you think you know social media better.
He has tweeted in English then in Kannada. First see before commenting and preaching