The incredible journey of a student to reach her dream with the support of the iconic people of Karnataka..
Watch the official trailer of #tanuja
https://t.co/AK7udr8Ook
#kannada#trailer@Hari_mdhalli#bsy
ಮೈಸೂರು ಯುವ ದಸರಾ ಮಹೋತ್ಸವದಲ್ಲಿ "ತನುಜಾ" ಚಿತ್ರದ "ಮೋಷನ್ ಪೋಸ್ಟರ್" ಪ್ರದರ್ಶಿಸಿದ ಸಂಧರ್ಭದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಮೂಕವಿಸ್ಮಿತನಾದೆ😊😊
ಯುವ ದಸರಾ ಸಮಿತಿಯ ಉಪಾಧ್ಯಕ್ಷರಾದ ಕ್ರೇಜಿ ಸಂತೋಷ್ ಹಾಗೂ ಮೈಸೂರಿನ ಆತ್ಮೀಯ ಗೆಳೆಯರಾದ ಪ್ರಸಾದ್, ಮಹದೇವ ಸ್ವಾಮಿ(ರಸಿಕ) ಮತ್ತು ತಂಡಕ್ಕೆ ಅನಂತ ಧನ್ಯವಾದಗಳು🙏
#tanuja#kannada