ಸಮಸ್ತ ಭಾರತೀಯರನ್ನು ಒಂದು ಸಂವಿಧಾನದಡಿ ತಂದ ಶುಭ ದಿನ,
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಬಲಿದಾನವಾದ ದಿನ.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಹಾರೈಕೆಗಳು. Happy Republic Day...
SlipperShot To @TheNameIsYash
ವಿಷ್ಣು ದಾದ Name ಅಲ್ಲಿ ಮೂವಿ ಮಾಡ್ಕೊಂಡು ಅವರಿಗೆ ಬಕೆಟ್ ಹಿಡ್ಕೊಂಡು ಈಗ ಸ್ಮಾರಕ ವಿಷಯದಲ್ಲಿ ತಪ್ಪಿಸಿಕೊಂಡು ಹೊಡದಡುತಿರುವ KGF ನಟ ನವೀನ್ ಗೌಡ ಗೆ ಕ್ಲಾಸ್ ತಕೊಂಡ ದಾದ ಅಭಿಮಾನಿಗಳೂ
#KicchaSudeep@KicchaSudeep