ಕುಮಟಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶದ ಒಂದು ವಿಹಂಗಮ ನೋಟ. ಇಂತಹ ಅಖಂಡ ಬೆಂಬಲ ನೀಡಿದ ಕ್ಷೇತ್ರದ ಮಹಾಜನತೆ ಅನಂತ ಧನ್ಯವಾದಗಳು.
ಕ್ಷೇತ್ರದ @JanataDal_S ಅಭ್ಯರ್ಥಿ ಶ್ರೀ ಸೂರಜ್ ನಾಯ್ಕ್ ಸೋನಿ ಸೇರಿದಂತೆ ಸ್ಥಳೀಯ, ಜಿಲ್ಲಾ ಮಟ್ಟದ ಅನೇಕ ಮುಖಂಡರು ನನ್ನ ಜತೆಯಲ್ಲಿ ಇದ್ದರು.
#ಪಂಚರತ್ನ_ರಥಯಾತ್ರೆ#ಕುಮಟಾ
ನಮ್ಮ @JanataDal_S ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಂ.ಇಬ್ರಾಹಿಂ, ಕ್ಷೇತ್ರದ ಅಭ್ಯರ್ಥಿ ಶ್ರೀ ರವೀಶ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಅನೇಕರು ಸಭೆಯಲ್ಲಿ ಭಾಗಿಯಾಗಿದ್ದರು. 2/2
ಗಾಂಧೀನಗರ ವಿಧಾನಸಭೆ ಕ್ಷೇತ್ರದ ಅಭಿಮಾನಿಗಳು ಹಾಗೂ @JanataDal_S ಕಾರ್ಯಕರ್ತರು ಶ್ರೀರಾಮಪುರದಲ್ಲಿ ಬೃಹತ್ ಬೆಲ್ಲದ ಹಾರ ಹಾಕಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.
#ಪಂಚರತ್ನ_ರಥಯಾತ್ರೆ#ಗಾಂಧೀನಗರ
ಮಣ್ಣಿನ ಮಗ ದೇವೆಗೌಡರ ಪುತ್ರರಾಗಿರುವ ಕುಮಾರಣ್ಣ ಮುಖ್ಯಮಂತ್ರಿ ಆದರೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ, ರೈತರಿಗೆ ಹೆಚ್ಚಿನ ಲಾಭವಾಗುವ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ.
ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲು ಮತ ನೀಡಿ, ರೈತರ ಪ್ರಗತಿಗೆ ನಾಂದಿಹಾಡಿರಿ.
#Pancharatna#JDS#Kumaraswamy#HDKumaraswamy#HDK#ಜನತಾದಳ