ಕನ್ನಡಿಗರ ವಿಷಯ ಬಂದಾಗ ಕಡ್ಡಿ ಅಲ್ಲಾಡಿಸಿ ವಿಷ ಕಾರುವ @TVMohandasPai
ಅದೇ ತಮ್ಮವರ ಹಾಗೂ ತಮ್ಮುರಿನ ವಿಚಾರ ಬಂದಾಗ ನಿಲುವು ನೋಡಿ..
ಅವರದು ಆದ್ರೆ ಸರಿ
ಇದನ್ನೇ ನಾವು ಕನ್ನಡಿಗರು ಕೇಳಿದ್ರೆ ನಮ್ಮ ವಿರುದ್ಧವೇ ಮಾತಾಡೋದು.
ಈ ಇಬ್ಬಗೆ ನೀತಿ ಯಾಕಪ್ಪ.. 😀
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ..✌🏻
Working in post office doesn’t required rocket science. Hire Kannada people for post offices in Karnataka. Or else all kannadigas boycott Post office services.
ಕನ್ನಡದಲ್ಲಿ ಮಾತಾಡಿ ಅಂತ ಮುಂಬೈನಲ್ಲೋ , ಡೆಲ್ಲಿನಲ್ಲಿ ಕೇಳಿದ್ರೆ ತಪ್ಪಾಗ್ತಾ ಇತ್ತು. ಬೆಂಗಳೂರಿನಲ್ಲಿ ಕೇಳೋದರಲ್ಲಿ ಏನು ತಪ್ಪು ? ಇಂತ ಹೆತ್ಲಾಂಡಿ ಕನ್ನಡಿಗರಿಂದಲೇ ಕನ್ನಡ ಅಷ್ಟೇ ಗೊತ್ತಿರೋ ಜನರಿಗೆ ತೊಂದರೆ ಆಗ್ತಾ ಇರೋದು . ಅವರಿಗೆ empathy ತೋರ್ಸೋ ಬದ್ಲು ವಲಸಿಗರಿಗೆ ಆಗೋ ಅನಾನುಕೂಲದ ಬಗ್ಗೆ ಚಿಂತೆ ಇವ್ರಿಗೆ 🤦.
Dustbin scam in Bihar :
> Market price of a 45L dustbin is ₹700–₹800.
> Market price of a 75L dustbin is ₹1,000–₹1,100.
> But Bihar government’s budget for a 45L dustbin is ₹11,000 and for a 75L dustbin is ₹15,000.
Imagine the level of corruption. They are even looting basic things like dustbins. This is BJP Bihar gov for you
There are Koreans living in Chennai speaking Tamil and bargaining with local shopkeepers. Absolutely no excuse for Indians not learning local language of their place of work/stay. At least respect it.
This is what happens when you cut 1000 trees and plant one sapling to replace those cut trees. Forget about eating because if you eat then you need to go to wash room, wait you need water to grow food and also to cook food. Isn't this called self destruction mode.
ದೇವ್ರುಬಿಸ್ನಹಳ್ಳಿ ಮೆಟ್ರೋ ಸ್ಟೇಷನ್ ಕೆಳಗೆ ವಲಸಿಗರನ್ನ ತಂಡೋಪ ತಂಡವಾಗಿ ಕರೆಸಿ ಹೌಸ್ ಕೀಪಿಂಗ್ ಹಾಗೂ ಇತರೆ ಕೆಲಸ ನೀಡಲಾಗುತ್ತಿದೆ ಕೇಳಿದ್ರೆ ಕನ್ನಡದವರು ಸಿಗಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ.
- Metros stopped
- Roads blocked
- Internet jammed
- Students lathi-charged
- Complete blackout by much of the mainstream media
Yet 50,000+ people have gathered within a 3–4 km radius of Jantar Mantar
Every dirty trick has failed
You can block the city. You cannot block the anger
Dharmendra Pradhan MUST RESIGN