ISIS - ಅಲ್ಲಾಹನ ಹೆಸರನ್ನು ದುರುಪಯೋಗಪಡಿಸಿ ಹಿಂಸೆ ನಡೆಸುತ್ತಿರುವ ಮುಸ್ಲಿಮ್ ಹೆಸರಿನ ಭಯೋತ್ಪಾದಕ ಸಂಘಟನೆ
RSS - ರಾಮನ ಹೆಸರನ್ನು ದುರುಪಯೋಗಪಡಿಸಿ ಹಿಂಸೆ ನಡೆಸುತ್ತಿರುವ ಹಿಂದೂ ಹೆಸರಿನ ಭಯೋತ್ಪಾದಕ ಸಂಘಟನೆ
ಇವೆರಡು ಒಂದೇ ನಾಣ್ಯದ ಎರಡು ಮುಖಗಳು
#ArrestRamSenaGoons#JusticeForNabisaab
Viral Video : ಹಾವು ಒಂದು ಕಪ್ಪೆಯನ್ನು ನುಂಗಲು ಪ್ರಯತ್ನ ಮಾಡುತ್ತಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪ್ರತಿಯೊಂದು ಮನುಷ್ಯನು ಇದರಿಂದ ಕಲಿಯಬೇಕಿದೆ. ಜೀವನದ ಕೊನೆಯ ಹಂತದ ವರೆಗೂ ಹೋರಾಟ ಮಾಡಿ ಬದುಕಬೇಕು ಎಂದು ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
#viralvideo#SnakeandFrog#Snake#Frog
ಬಿಜೆಪಿ ಬೆಲೆ ಏರಿಕೆಯ ಮಾರ���ಕಾಂಡ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರಕಾರಕ್ಕೆ ಹಣ ಮಾಡುವುದೇ ದಂಧೆ ಆಗಿಬಿಟ್ಟಿದೆ.1/5