@Praveenmmagadum It's not for public personality building.
It's completely for individual personality building.
It shows who ur & ur efficiency, silly understanding of btful quote & ur hypothetical world.
Fact
When we r decide to enter public issues then we r answerable upto lost person of nation
@Praveenmmagadum Part 2/2
ಹೌದು ನಿನ್ನ ಮಾತು ನಿಜ, ಆ ಸೂಲಿಬೆಲೆ ತನ್ನ ಮೂಗಿನ ನೇರಕ್ಕೆ ಯೋಚಿಸುವ ಅಯೋಗ್ಯ ಆದ್ರೆ ನೀನು ಕೂಡ ಅದನ್ನೇ ಮಾಡ್ತಿರೋದು ನಿನಗೆ ಬೇಕಾದ Selective ಅಂಶಗಳನ್ನ ಆಧರಿಸಿ "X" ಖಾತೆಯಲ್ಲಿ ವಾಂತಿ ಮಾಡಿಕೊಳ್ಳುತಿದ್ದಿಯ
@Praveenmmagadum Part:1/2
ರಾಜಕಾರಣ ಕಂಡ ಕೆಲವೇ ರತ್ನಗಳಲ್ಲಿ ಒಂದಾದ ರಮೇಶ್ ಕುಮಾರ್ ಸಾಧನದಲ್ಲಿ ಏಳಿರುವ ಮಾತು ಕಾಂಗ್ರೆಸೇ ಡಾ!!ಬಿ ಆರ್ ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಅವರಿಗೆ ಸಂಧಬೇಕಾದ ಗೌರವವನ್ನು ನಾವು ನೀಡುವಲ್ಲಿ ವಿಫಲರಾಗಿದ್ದೇವೆ ಇದು ನಮ್ಮ ಅರಾಜಕತೆ ಪರಮಾವಧಿ ಅದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ - ರಮೇಶ್ ಕುಮಾರ್.
@Praveenmmagadum Don't worry, He won't be even CM in his entire life.
Yes, I agree BJP committed to few blenders.
Then, do u think ur Pappu become world's knowledgeable figure🤡 overnight.
If that time comes my nation has many options Except ಗ್ಯಾಂಡಿ family
I said this irrespective of government.
@Praveenmmagadum ನೀನೊಬ್ಬ ಭಾರತಿಯನಾಗಿ ಭಾರತ ದೇಶದ ಸರ್ಕಾರವನ್ನು ಏನನ್ನಾದರೂ ಪ್ರಶ್ನಿಸು, NEET ಆಗ್ಲಿ CETಆಗ್ಲಿ ಎರಡನ್ನೂ ಬಂದ್ ಮಾಡಿಸು ಓದದೇ MBBS, BE ಪ್ರಮಾಣಪತ್ರ ಇಸ್ಗೊ ನಂಗೆ ಸಮಸ್ಯೆಯಿಲ್ಲ
ಆದ್ರೆ ನನ್ನ ದಲಿತತೆ ಮತ್ತು ಗ್ರಾಮೀಣತೆಯ ಹೆಸರಲ್ಲಿ ನಿನ್ನ ಸ್ವಾರ್ಥತೆಯ ಗುರಿ ಮುಟ್ಟದಿರು.
"ಶಿಕ್ಷಣದಿಂದ ಶಿಕ್ಷಕನೇವರತು ಶಿಕ್ಷಕನೇ ಎಲ್ಲವೂ ಅಲ್ಲ"
@Praveenmmagadum@VikramAdit19937 Mr Volunteer, ನಿಮ್ಮ ಮನೆಯ ಒಲೆಯ ಮೇಲೆ ಬೇಳೆ ಬೇಯಿಸಲು ನನ್ನ ದೇಶದ ಮುಗ್ದ ಮನಸ್ಸುಗಳಿಗೆ ನಿಮ್ಮ ಚೀಫ್ AI ಪೋಸ್ಟರ್ಸ್ ಗಳ ಮೂಲಕ ಕೆರಳಿಸಿ ದಾರಿತಪ್ಪಿಸ ಬೇಡಿ.
@Praveenmmagadum Sir, Do you think it's a ಲಾಠಿ?
If your answer is yes then why we have defense, investigation and judiciary system?(a single post is a parameter of your judgement?)
This type of opinions aren't suitable a person like you
This type of opinions exactly suitable a people like P....R
@VishweshwarBhat ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಗುರುಗಳೇ...🙏 ಅವರು ಬರಿ ಒಬ್ಬ ಹಾಸ್ಯಬ್ರಹ್ಮ ಮಾತ್ರವಲ್ಲ "He is one of the great life mentors in India" ಅವರ ಬದುಕು ಮತ್ತು ಮಾತು ನಮಗೆ Inspiration. ಅವರ ವ್ಯಕ್ತಿತ್ವ ಮತ್ತು ನಟನೆ ನಮಗೆ Spirit. ಒಳ್ಳೆಯ ನಡತೆಗೆ ವಿದ್ವತ್ ಜೊತೆಯಾದರೆ, "ಹಾಸ್ಯಬ್ರಹ್ಮನೂ ಸಮಾಜಕ್ಕೆ ಸ್ಪೂರ್ತಿಯಾಗಬಲ್ಲ"💐
@nimmaupendra Once again Tangible or intangible way this post is also need someone to lead ಧರ್ಮ, but it's not UPP's soul. Don't worry sir, when we can get right bottom line of UPP then only "PRAJAKEEYA" come into picture. UPP isn't a implementation thing it's need and inevitable to our future
For the first time whole India pulsating for a Business man's death. Who build TATA UNIVERSE, it has been contributing huge to the India's economy.
We ever thankful to you
Ratan Tata ji
It's my cordial request to our honourable Prime minister Modiji @narendramodi please at this issue https://t.co/ZLBPvcuMFB
#we_went_our_rights (I mean pursuing right education is "all youth's right" because scholar's makes a country fortune and beautiful)
@mepratap
@mepratap The Great Eloquent Personality. If I would enter into politics,
1st step: I'll associate with you......Sir"
2nd step: I'll associate with a person who refer by you.
3rd step: then only, I'll serve people of Uttara Karnataka.
@prakashraaj ಸಾರ್ ದಯಮಾಡಿ ರಂಗಮಾರ್ತಾಡ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಈ ಸಿನಿಮಾ ನಿಜವಾದ ಗ್ಲೊಬಲ್ ಸಿನೆಮಾ ಅನ್ನೊದು ನನ್ನ ಅನಿಸಿಕೆ. ಇದು ಸಿನಿಮಾವಲ್ಲ ಸಾರ್ ಇದು ಮನು ಕುಲದ ಬದುಕು. ಕನ್ನಡಿಗರು ಕೂಡ ಈ ಸಿನಿಮಾವನ್ನು ಆಸ್ವಾದಿಸಲಿ.