ಆವತ್ತು ಮಂಡ್ಯ ದಲ್ಲಿ ಜೋಡೆತ್ತಿನ ಜೊತೆ ಬಂದಿದ್ದಕ್ಕೆ ನಿಖಿಲ್ ನಾ ಸೋಲಿಸಿ ಆವಮ್ಮನಿಗೆ ಅಧಿಕಾರ ಕೊಟ್ರು...
ಕಷ್ಟ ಅಂತ ಬಂದಾಗ ಬೀದಿಗೆ ಇಳಿದು ಹೋರಾಟ ಮಾಡ್ತಾ ಇರೋದು ಆವತ್ತು ಅವಮಾನ ಅನುಭವಿಸಿದ ನಿಖಿಲ್...
ನಿಖಿಲ್ ಎಲ್ಲಿದಿಯಪ್ಪ, ಅಂತ ಕೇಳ್ತಾ ಇದ್ವಿ,
ಬಿಡದಿ ರೈತರ ಜೊತೆ ಇದಾನೆ ನೋಡಿ ಬನ್ನಿ... 👏🏻
EXCLUSIVE: Numerologist #ShradhaSalla: ‘‘#Toxic’ release date is less about glamour, more about establishing a cinematic legacy’
https://t.co/3pPuP9vkeX