Hats off to the dynamic duo, @imVkohli and @klrahul , both bringing up their centuries in a jaw-dropping partnership that defines excellence! 🤝 Pure cricketing magic at its best! 🙌 #indvspak#asiacup2023
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿರುವ ಗೃಹ ಸಚಿವರಿಗೆ ಇಸ್ಲಾಮ್ ಮತದ ಹುಟ್ಟಿನ ಬಗ್ಗೆ ಕೇಳುವ ಧೈರ್ಯವಿದೆಯೇ?
ಅಲ್ಲಾಹು ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಎಂದು ಘೋಷಿಸಿಕೊಂಡಿರುವ ಪರಮೇಶ್ವರ ಅವರು ಯಾರನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ?
ನಿಮ್ಮ ನಿಜ ಬಣ್ಣ ಇದೆಯೋ ಅಥವಾ ನಿಮ್ಮ ರಾಜಕೀಯಕ್ಕಾಗಿ ಹೇಳಿಕೆಯೋ?
It was a great honour to meet Hon'ble Prime Minister @narendramodi at his residence!
Thank you sir for all the words of encouragement to me and my parents🙏