ನಾನು ಜಾತಿಯಲ್ಲಿ ಒಕ್ಕಲಿಗನೇ ಇರಬಹುದು,
ಆದರೆ
ನನ್ನಂತ ಯುವಕರ ಬೆಂಬಲ ಏನಿದ್ದರೂ ಸದೃಢ ಭಾರತ ನಿರ್ಮಿಸಲು ಹೊರಟಿರುವ ಮೋದಿಯಂತಹ ಜನಸೇವಕನಿಗೆ ಹೊರತು ಡಿ.ಕೆ.ಶಿವಕುಮಾರ್ ಅಂತಹ ದೇಶದ್ರೋಹಿಗಳಿಗಲ್ಲ.
#ಜೈಭಾರತಾಂಭೇ#ಜೈಹಿಂದೂ
ಆ ಯೋಧನಿಗೆ ತಿಳಿದಿತ್ತು ನಾನು ಈ ಚಕ್ರವ್ಯೂಹದ ಒಳಗೆ ಹೋದರೆ ಮರಳಿ ಬರುವುದಿಲ್ಲವೆಂದು,
ಆದರೂ
ಆ ಯೋಧ ವ್ಯೂಹವನ್ನು ಭೇದಿಸಲೂ ಹೋರಟ,
ಅದು ಒಬ್ಬ ಯೋಧನಿಗೆ ಇರಬೇಕಾದ ನಿಜವಾದ ಗುಣ.
#ಅಭಿಮನ್ಯು#ಚಕ್ರವ್ಯೂಹ
@JoshiPralhad@siddaramaiah ಅಲ್ಲ ಪ್ರಹ್ಲಾದ್ ಜೋಶಿ ಅವರೇ.
ರಾಜೀನಾಮೆ ಕೊಟ್ರು ಕಷ್ಟ, ಉಳಿದರು ಕಷ್ಟ. ನಾಚಿಕೆ ಆಗಬೇಕು ನಿಮಗೆ. ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸೋ ಯೋಗ್ಯತೆ ನಿಮಗಿಲ್ಲ. ಅಂತದ್ರಲ್ಲಿ ಏನಿದು ಸ್ವಾಮಿ ನಿಮ್ದು. ಬೇರೆ ಪಕ್ಷದ್ದು ಮೂಸಿ ಮೂಸಿ ನೋಡೋಕೆ ಹೋಗೋ ಬದಲು, ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡಿ ಮತ್ತೆ ಕಟ್ಟಿ ಮರ್ಯಾದೆ ಉಳಿಯುತ್ತೆ.
ಮುಲಾಜಿಲ್ಲದೆ ಹೊಸ ಪಕ್ಷ ಕಟ್ಟುವೆ: ಬಸನಗೌಡ ಪಾಟೀಲ ಯತ್ನಾಳ(@BasanagoudaBJP)
ಪಕ್ಷ ಕಟ್ಟುವ ಮಾತು ಬರಿ ಬಾಯಿಮಾತಿಗೆ ಆಗದಿರಲಿ.
ನೀವು ಪಕ್ಷ ಕಟ್ಟಿ ನಾವು ಸಂಘಟಿಸುತ್ತೇವೆ.
https://t.co/T8NMQRdV7W via @prajavani
@blrcitytraffic@CPBlr ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಈ ರೀತಿ ಘಟನೆ ನಡೆದಿದೆ ಅಂದರೆ ಅರ್ಥ ಮಾಡಿಕೊಳ್ಳಿ, ಮೊಳೆಗಳನ್ನು ರಸ್ತೆಯಲ್ಲಿ ಎಸೆಯುವವರಿಗೆ ಕಾನೂನಿನ ಭಯವಿಲ್ಲ ಎಂದು.
ಮಾಡಬೇಕಾಗಿರುವ ಕೆಲಸ ತುಂಬಾ ಇದೆ, ಅದು ಬಿಟ್ಟು, ರೈತರ ಭೂಮಿಗೆ ಕೈ ಹಾಕಿ ರೈತ ವಿರೋಧಿ ಆಗಲು ಏಕೆ ಈ ಸೋ ಕಾಲ್ಡ್ ರೈತ ನಾಯಕರುಗಳು ಹೋಗುತ್ತಾರೆ.
ಇದು ಬರಿ ಒಂದು ಪಕ್ಷದ ಕಥೆಯಲ್ಲ ಇದು ಎಲ್ಲ ಪಕ್ಷದ ನಾಯಕರುಗಳ ಕಥೆ.
ನಿಷ್ಟಾವಂತ ನಾಯಕರನ್ನ ಮೂಲೆ ಗುಂಪು ಮಾಡಿ, ಪಕ್ಷದಿಂದ ಹೊರಗಟ್ಟಿ ಕರ್ನಾಟಕ ಬಿಜೆಪಿಯಲ್ಲಿ(@BJP4Karnataka) ಉಳಿದಿರುವುದು ಉಳಿದಿರುವುದು ಬರಿ ಷಂಡರು, ನಪುಂಸಕರು, ಬೃಹನ್ನಳೆಗಳು ಅದಕ್ಕೆ ಈ ರೀತಿ AI ಬಳಸಿ ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸೋ ಕಾಲ್ಡ್ ದೇಶವಾಸಿಗಳು ಈ ರೀತಿ ಕೀಳು ಮಟ್ಟದಲ್ಲಿ ಜಾರಿಯುವುದು.
ಬೆಂಗಳೂರಿನಲ್ಲಿ ನೆಡೆಯುವ ಅವೈಜ್ಞಾನಿಕ ಕಾಮಗಾರಿಗಳು, ಒಳ ಚರಂಡಿ ವ್ಯವಸ್ಥೆ.
ರಸ್ತೆ ದುರಸ್ಥಿ ಕಾರ್ಯಕ್ಕೆ ಹಿಡಿದ ಕೈ ಗನ್ನಡಿ ಇದು.
ಇದು ಆರಂಭ ಅಷ್ಟೇ ಮಳೆಗಾಲ ಆರಂಭವಾಗಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ.
ಮುಂಬರುವ #GBA ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಇಲ್ಲ ನಿಮ್ಮ ಪರಿಸ್ಥಿತಿ ಇದೆ ರೀತಿ ಮುಂದುವರೆಯುತ್ತದೆ.
ಇದೇ ಬಂಜರು ಭೂಮಿಯನ್ನು, ಉಪಮುಖ್ಯಮಂತ್ರಿ ಅವರು ಮಾಡಲು ಹೊರಟಿರುವ #BidadiTownship.
ಈ ಬಂಜರು ಭೂಮಿಯಲ್ಲಿ ಏನು ಬೆಳೆ ಬೆಳೆಯಲು ಸಾಧ್ಯವಿಲ್ಲ, ಇಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಅಷ್ಟೇ ಮಾಡಬಹುದು. ಬೇರೆ ಏನು ಮಾಡಲು ಸಾಧ್ಯವಿಲ್ಲ.