ಹೊಸ ಆಲೋಚನೆ, ಹೊಸ ವಿಚಾರಗಳು, ಹೊಸ ಹುರುಪಿನಿಂದ ಹೊಸ ವರ್ಷ ಬರಮಾಡಿಕೊಂಡು ಇನ್ನಷ್ಟು ಹೊಸತನಕ್ಕೆ ಮುನ್ನುಡಿ ಹಾಡೋಣ. 2023 ಎಲ್ಲರಿಗೂ ಶುಭವನ್ನು ತರಲಿ. ನನ್ನ ಹೊಸ ಪ್ರಯತ್ನಗಳು ಶೀಘ್ರವೇ ನಿಮ್ಮ ಮುಂದೆ.. #HappyNewYear2023
ಕಲಾವಿದರ ಹೆಸರಿನಲ್ಲಿ ನಡೆಯುವ ಹೇಯ ಕೃತ್ಯಗಳು ಯಾವತ್ತಿಗೂ ಮಾಡಿದವರ ಮನಸ್ಥಿತಿ ತೋರಿಸುತ್ತವೆ. ನೀವು ಮಾಡುವ ನೀಚತನದ ಕೆಲಸಗಳು ನಿಮ್ಮದೇ ಮಾನ ಹರಾಜು ಮಾಡುತ್ತವೆ. ಹೊಸಪೇಟೆಯಲ್ಲಿ ನಡೆದ ಘಟನೆಯನ್ನು ಖಂಡಿಸುತ್ತೇನೆ. #DBoss@dasadarshan#WeStandWithDarshan
ಪ್ರತಿ ಹೆಜ್ಜೆಯಲ್ಲೂ ಹೊಸದೊಂದು ಬದುಕು. ನಿಮ್ಮ ಜೊತೆ ಹಂಚಿಕೊಳ್ಳಲು ಇಲ್ಲಿರುವೆ 🙏
Today is the first day of the rest of my life! Happy to be sharing it with you 🙏
Follow these handles for updates about my movies.
FB: The Nanda Kishore (https://t.co/2wjJzOYov3)
Insta: the.nandakishore