ನಮ್ಮ ಕರ್ನಾಟಕ ರಾಜ್ಯದಲ್ಲಿ 22 ಜಿಲ್ಲೆಗಳು ಇದ್ದ ಕಾಲದಲ್ಲಿ ಅಣ್ಣಾವ್ರು 18 ಜಿಲ್ಲೆಗಳಲ್ಲಿ 53 ಕ್ಕೂ ಹೆಚ್ಚು ರಸ ಮಂಜರಿ ಕಾರ್ಯಕ್ರಮ ನಡೆಸಿ 18 ಜಿಲ್ಲೆಗಳಲ್ಲಿ ಹೊಸ ಆಟದ ಮೈದಾನ ನಿರ್ಮಿಸಲು ಸಹಾಯ ಮಾಡಿದ್ದಾರೆ..
#DrRajkumar#live#RCB
Congratulations to RCB on winning the IPL trophy. 🏆
A memorable victory for each and every RCB loyalist!
ಆರ್.ಸಿ.ಬಿ. ತಂಡಕ್ಕೆ ಅಭಿನಂದನೆಗಳು. ಈ ಸಲನೂ ಕಪ್ ನಮ್ಮದೇ! 💪❤️
ನಮ್ಮ RCB! ನಮ್ಮ ಹೆಮ್ಮೆ!
@RCBTweets#PlayBold#IPL2026
ಕನ್ನಡದ ಅಸ್ತಿತ್ವ, ಅಣ್ಣಾವ್ರ ವ್ಯಕ್ತಿತ್ವ: ಆರು ದಶಕಗಳ ಕಾಲ ಚಿತ್ರರಂಗವನ್ನಾಳಿದ ಸಾಮ್ರಾಟನಿಗೆ ಹುಟ್ಟುಹಬ್ಬದ ಗೌರವ ವಂದನೆಗಳು.
He wasn’t just cinema,
he was culture.
He wasn’t just an icon,
he was Karnataka’s pride.
Forever remembering Dr. Rajkumar on his birth anniversary.
#ForeverInOurHearts
Celebrating 41 years of #BettadaHoovu - a story where sacrifice blooms.
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ‘ಬೆಟ್ಟದ ಹೂವು’ ಬಿಡುಗಡೆಗೊಂಡು ಇಂದಿಗೆ 41 ವರ್ಷಗಳು.
Released on 22-03-1985
Starring: Dr. Puneeth Rajkumar
Directed by N Lakshminarayan
Music: Rajan - Nagendra
#41YearsForBettadaHoovu
Ella nimma ashirwada 🙏 “Dhurandar alli ondu dialogue ide Hindustan ka sabse bada dushman ek hindustan hi hai”
Nimma support kannada chitragala mele heege irli 🙏
ನಾ ನಿನ್ನ (ಹುಟ್ಟಿದದಿನ) ಮರೆಯಲಾರೆ♥️
ನನ್ನ ಬದುಕಲ್ಲಿ ನಾ ಬೇಟಿಯಾದ ಶ್ರೇಷ್ಠ ಮನುಜ ನಮ್ಮ ಅಪ್ಪು♥️
ಗುರುರಾಯರಲ್ಲಿ ನನ್ನ ಬೇಡಿಕೆ ನಿನ್ನ ಮಗಳ ಹೊಟ್ಟೆಯಲ್ಲಿ ನಿನ್ನ ಮರುಜನ್ಮ ಆಗಲಿ♥️
ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn