Witness future of Digital& #ITOps at #GartnerIOCS, Vegas. @TheFabrixAI team will demonstrate how enterprises correlate signals across tools to see what broke & the impact with clear steps to solve the issue using our #AgenticAI platform
Book a meeting here:https://t.co/y29C7XJYrQ
ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ...
ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ #ಫ್ಯಾನ್ಡಮ್ ಆ್ಯಪ್
ಇದೇ ಅಕ್ಟೋಬರ್ 25ರಂದು ಅಧಿಕೃತ ಬಿಡುಗಡೆ.
ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ…
From the heart of every fan to every home, the #Power returns not as a memory but as a living experience.
A dream born from love, built with emotion.
#PRKStarFandom App launching on 25th Oct 2025
Available on Android & iOS
A heartfelt thank you to Kiccha Sudeepa (@KicchaSudeep) for lending his powerful voice to this emotional journey.
#Appu #PowerInU
I stand with @divyaspandana madam dignity!
ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ!
ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು!
ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ!
ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ
Heartfelt condolences to the victims of the tragic AI-171 plane crash in Ahmedabad.
Our thoughts and prayers are with the families and loved ones during this difficult time. May the departed souls rest in peace. 🙏🏼
#AhmedabadPlaneCrash
Hi ಟೋಟೊ, Congratulations! ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. You made me and dodappa very proud. Lots of good memories with ಅಪ್ಪು, ಅಶ್ವಿನಿ, you and ನುಕ್ಕಿ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. Congratulations once again on your graduation ಟೋಟೊ.