ಸಂಧ್ಯಾ ದೇವಿ ಕವಿತೆ | ಮಹಿಳೆಯರ ಸ್ವಾಭಿಮಾನಕ್ಕಾಗಿ ಪ್ರಾಣಾರ್ಪಣೆ ಮಾಡಿದ ನೆನಪಿಗಾಗಿ ಈ ಊರಿಗೆ ಮೊಲೆಚಿಪರಂಬು ಎಂದು ಹೆಸರಿಡಲಾಗಿದೆ. ಶಬರಿಮಲೆ ಸುದ್ದಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಂಧ್ಯಾ ದೇವಿ ಅವರ ಈ ಹೊಸ ಕವಿತೆ ನಿಮ್ಮ ಓದಿಗಾಗಿ https://t.co/5WkalzLPhc
ಚಾಣಕ್ಯಪುರಿ | ತಮ್ಮ ಮೇಲೆ #MeToo ಆರೋಪ ಬಂದ ಮೇಲೆ ಸದಾನಂದ ಗೌಡರು ಬಹಳ ಬೇಸರದಲ್ಲಿದ್ದಾರೆ. ಆರೋಪ ಹೊರಿಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನಸ್ಸಿದ್ದರೂ, ಪ್ರಕರಣವನ್ನು ತಾವೇ ಬೆಳೆಸುವುದು ಬೇಡ ಎಂದು ಮೌನವಾಗಿದ್ದಾರೆ ಎನ್ನಲಾಗುತ್ತಿದೆ https://t.co/04ENuMbyvO
ಸ್ಟಾರ್ ಕ್ರೀಡಾ ದಂಪತಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಕುಟುಂಬಕ್ಕೆ ಹೊಸಬರ ಆಗಮನವಾಗಿದೆ. ಭಾರತದ ಟೆನಿಸ್ ತಾರೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂತಸದ ಸಂಗತಿಯನ್ನು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ https://t.co/UGc88URkSu
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಎಎಸ್, ಐಎಫ್ಎಸ್ ಅಧಿಕಾರಿಗಳ ವಿರುದ್ಧ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಎಸಿಬಿ ಕೂಡ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆ. ಅಲ್ಲದೆ, ಉನ್ನತ ಅಧಿಕಾರಿಗಳನ್ನು ಪ್ರಕರಣದಿಂದಲೇ ಕೈಬಿಡುತ್ತಿದೆ. ಇದಕ್ಕೊಂದು ನಿದರ್ಶನ ಇಲ್ಲಿದೆ https://t.co/cwnxlKCB7H