Dear voters if you vote in the name of temples, mosques & churches what’s the use? Despite all that in return you will still get potholed roads, power cuts, water shortage, untidiness & unemployment! So don’t vote on the basis of religion!
Why there is no any demand for Tulu University?
Tulu is one of the oldest Dravidian language and have rich cultural. Let us raise our voice for #TuluUniversity
Use the hashtag - #WeNeedTuluUniversity.
ಕೆಲವೊಂದು ಸಂಘಟನೆಗಳು ಜನರ ಮೂಲಭೂತ ಹಕ್ಕುಗಳನ್ನ ಕಸಿಯುತ್ತಿದ್ದಾರೆ.
ತಾನು ಏನು ಕಲಿಯಬೇಕೆಂಬುದನ್ನ ಮಕ್ಕಳು ಅಥವಾ ಅವರ ಪೋಷಕರು ನಿರ್ಧಾರ ಮಾಡುತ್ತಾರೆ.
ನೀವು ಕಡ್ಡಾಯವಾಗಿ ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರುವುದು ಎಷ್ಟರ ಮಟ್ಟಿಗೆ ಸರಿ...??
#TuluOfficialInKA_KL#StopLanguageImposition
ನಮ್ಮ ಕಲೆ ಬೇಕು ರಾಜ್ಯನರ್ತನವಾಗಲು.
ನಮ್ಮ ಕ್ರೀಡೆ ಬೇಕು ದೇಶದ ಗಮನ ಸೆಳೆಯಲು.
ನಮ್ಮವರೇ ಬೇಕು ವಿದೇಶದಲ್ಲಿ ನಿಮ್ಮ ಭಾಷೆಯನ್ನ ಉಳಿಸಲು..
ಆದರೆ ನಮ್ಮ ಭಾಷೆ ಮಾತ್ರ ಬೇಡವಾಗಿದೆ ನಿಮಗೆ..
#TuluOfficialinKA_KL#SpeakUpForTulu@CMofKarnataka