ಇಂದು ನಮ್ಮ ಕುಟುಂಬ ಪೂಜ್ಯ ತಂದೆಯವರಾದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರೊಂದಿಗೆ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ಗಣೇಶ ಚತುರ್ಥಿ ಆಚರಿಸಿದೆವು. ವಿನಾಯಕನು ನಾಡಿನ ಸರ್ವರ ಒಳಿತಿಗಾಗಿ ಹಾಗೂ ಅನ್ನದಾತರ ಬದುಕು ಹಸನಾಗಿಸಲೆಂದು ವಿಶೇಷ ಪ್ರ���ರ್ಥನೆ ಸಲ್ಲಿಸಿದೆವು.
#ganeshchathurthi
ಮಣ್ಣಿನ ಮಕ್ಕಳ ಪರ ಮತ್ತೊಮ್ಮೆ ಮಿಡಿದ ಮುಖ್ಯಮಂತ್ರಿ ಶ್ರೀ @BSYBJPರವರು ಮೆಕ್ಕೆಜೋಳ ಬೆಳೆದ 10ಲಕ್ಷ ರೈತರಿಗೆ ಹಾಗು ವಿಕೋಪಗಳಿಗೆ ತುತ್ತಾಗುವ ಮೇಕೆ,ಕುರಿಗಳ ನಷ್ಟಕ್ಕೆ ತಲಾ 5000 ರೂ.ಗಳ ನೆರವು, ಕೊರೋನಾ ವಿರುದ್ಧ ಅಕ್ಷರಶಃ ಬೀದಿಗಿಳಿದು ಹೋರಾಡುತ್ತಿರುವ 42,500 ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ರೋತ್ಸಾಹದ ತಲಾ 3000 ರೂ. ಘೋಷಿಸಿದ್ದಾರೆ
Agriculture Marketing Reforms के ऐतिहासिक निर्णय से मोदी सरकार एक केन्द्रीय कानून लाएगी जिससे किसानों को बेहतर कीमत पर अपनी उपज बेचने के लिए पर्याप्त विकल्प मिलेंगे। वह बैरियर-मुक्त अंतर-राज्य व्यापार कर पायेंगे और e-trading से उनकी उपज देश के कोने-कोने तक ���हुँच पायेगी।
Look at this farm @lkatheeq in Molkalmuru taluk's, Kasaba hobli , Chikerahalli village. Its been a year since there is no help from govt or authorities to fix this.
ತಡೆ ಗೋಡೆ ನಿರ್ಮಿಸಲು ಪಂಚಾಯ್ತಿ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ಸಹಾಯ ಮಾಡುತಿಲ್ಲ .contact 9916613886
Look at this farm @lkatheeq in Molkalmuru taluk's, Kasaba hobli , Chikerahalli village. Its been a year since there is no help from govt or authorities to fix this.
ತಡೆ ಗೋಡೆ ನಿರ್ಮಿಸಲು ಪಂಚಾಯ್ತಿ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ಸಹಾಯ ಮಾಡುತಿಲ್ಲ .contact 9916613886
ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಎಲ್ಲ 90 ಕೊರೊನ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಫಲಿತಾಂಶದ ಹಿಂದೆ ಹಗಲಿರುಳು ಕೆಲಸ ಮಾಡಿದ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೋಲಿಸ್ ಸಿಬ್ಬಂದಿ & ಕೊರೊನ ಸೈನಿಕರ ಶ್ರಮವಿದೆ. ಅವರಿಗೆಲ್ಲ ಈ ಶ್ರೇಯ ಸಲ್ಲಬೇಕು. ಮೈಸೂರು ತೋರಿದ ಸಾಧನೆ ನಿಜಕ್ಕೂ ಶ್��ಾಘನೀಯ.
I request all the employers not to cut salaries of their maids, servants, drivers etc., who are not able to work due to social distancing. Your compassionate gesture will support the poor and needy to overcome this hard time.
#FightBackKarnataka#CoronavirusPandemic
He is Ratan Lal , Head Constable of DP . Laid down his life in line of duty when Rioters in the name of protests ran amok for 12 hours today in Delhi. Pray almighty to give courage to his family to bear the loss . The society shall rock solidly stand by his family .
Verified @twitter account . He declares the man with the gun as RSS guy . Fear mongering , false narrative , lie at the drop of hat ... thy name the LIBERAL .
Plogging at a beach in Mamallapuram this morning. It lasted for over 30 minutes.
Also handed over my ‘collection’ to Jeyaraj, who is a part of the hotel staff.
Let us ensure our public places are clean and tidy!
Let us also ensure we remain fit and healthy.
ಅದ್ಭುತ ಮಾತುಗಾರ, ಅಸಾಮಾನ್ಯ ಸಂಸದೀಯ ಪಟು, ಮಾಜಿ ಕೇಂದ್ರಸಚಿವ, ನಮ್ಮ ಹಿರಿಯ ನಾಯಕರೂ ಆಗಿದ್ದ ಶ್ರೀ ಅರುಣ್ ಜೇಟ್ಲಿ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ದೇಶ ನಿಜಕ್ಕೂ ಒಬ್ಬ ಅಪರೂಪದ ಶ್ರೇಷ್ಠ ರಾಜಕಾರಣಿಯನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ
Request all the MPs, MLAs & other elected representatives of the flood affected areas to remain in your constituencies. Please supervise the remedial measures and report any emergency issues. #KarnatakaFloods