ಒಂದು ರೂಪಾಯಿಗೆ ಸೈಕಲ್ ಬಾಡಿಗೆ ಪಡೆದು, ಅರ್ಧ ಪೈಡಲ್ ನಿಂದ ಶುರು ಮಾಡಿ ಬಿದ್ದು ಎದ್ದು ಮೈಯಲ್ಲ ಗಾಯಮಾಡಿಕೊಂಡು ಕೊನ��ಗೂ ಸೈಕಲ್ ಕಲಿತ ಆ ಬಾಲ್ಯದ ದಿನಕ್ಕೆ ಬೆಲೆ ಕಟ್ಟಲಾದೀತೆ.
🙏🙏🙏🙏
#ಬಾಲ್ಯದ_ದಿನಗಳು
America can fight wars & still host the biggest event on earth so flawlessly. It’s an exceptional country with zero historical baggage, which has scooped the most hardworking & smart top 1% of every nation.
ಚೆಂದದ ಚಿಟ್ಟೆಯ ನನ್ನನಾಗಿಸು
ಬಗೇ ಬಗೇ ಹೂವ ತೋರಿಸು
ಮುಗಿಲಿನ ಅಂಚಿನ ಹಕ್ಕಿಯಾಗಿಸು
ಪದೇ ಪದೇ ನನ್ನ ಹಾರಿಸು
ಓ ಬೆಳಕೆ
ಬಾ ಮನಕೆ
ತುಂಬಿಕೊಳ್ಳುವೆ
ದ್ವೇಷವಳಿಯಲಿ
ಸ್ನೇಹವರಳಲಿ
ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಕ್ಕಳು ಹಾಗೂ ಸಿದ್ದಗಂಗಾ ಸಿಬ್ಬಂದಿ ವರ್ಗಕ್ಕೆ ಹೃದಯಪೂರ್ವಕ ಧನ್ಯವಾದಗಳು ❤️
#MotherPromise from July 10th❤️