Today everyone wishes and celebrating as international women's day the theme behind this celebration is for all the women and girls rights equality, empowerment, power and opportunities for woman and a feminist future where everyone is treated equally.
Equally!?
1/3
As we all the women's everyone treated equal today!? Still today so many women around the world they are grieving within themselves. Also I appreciate who succeed in life through various kinds of fields although
2/3
ಹೆಸರೇ ಹೇಳುವಂತೆ
ಪೂರ್ಣ ಚಂದ್ರನ ತೇಜಸ್ಸು!
ತಂದೆಯ ಹೆಸರನು ಬಳಸದೆ
ಬೆಳೆದ ವರ್ಚಸ್ಸು!
"ಮಾತು ಕೃತಿ"ಯಂತೆ ಬದುಕು
ಇವರೇ ನಮ್ಮ ನೆಚ್ಚಿನ ತೇಜಸ್ವಿ
ಸಾಹಿತ್ಯದ ಮಾಸ್ಟರು ಪೂರ್ಣ ಚಂದ್ರ ತೇಜಸ್ವಿಗೆ ಜನುಮದಿನದ ಶುಭಾಶಯಗಳು
#ಪೂಚಂತೇ#tejaswi
A strong woman believes that decisiveness, resilience and strong emotional connection are the feminine intuition. I wish on this auspicious day may lord Mahadev bestows and bless all the women's out there
#shivratri2024#womensday#womenempowerment#WomenSupportingWomen
ಕಾಟೇರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಗೌರವಿಸಲೇಬೇಕೆಂದೇನಿಲ್ಲ ಈಗಾಗಲೇ ಕೋಟಿ ಕನ್ನಡಿಗರು ಕಾಟೇರನನ್ನ ಮನಮೆಚ್ಚಿ ಆಲಿಂಗಿಸಿರುವುದೆ ಪ್ರಶಂಸಾರ್ಹ
ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಮೈಲಿಗಲ್ಲು ಸೃಷ್ಟಿಸುವ ಎಲ್ಲಾ ಲಕ್ಷಣಗಳೂ ಈ ಚಿತ್ರಕ್ಕಿದೆ.
"ಕಾಟೇರ ಎಂಥವರನ್ನೆಯಾದರು ಕಾಡದೇ ಬಿಡುವುದಿಲ್ಲ"
#DBoss#Kaatera
ಅನೇಕ ಸಸ್ತನಿಗಳಂತೆ ಸಿಂಹದ ಮರಿಗಳು ಅವುಗಳ ತಾಯಿಯೊಂದಿಗೆ ಬಲವಾದ ಭಾವನಾತ್ಮಕ ಬಂಧವನ್ನು ರೂಪಿಸಿಕೊಂಡಿರುತ್ತವೆ
ಅಂತ ಬಂಧವು ಅವುಗಳ ಭಾವನಾತ್ಮಕ ಬೆಳವಣಿಗೆಗೆ ನಿರ್ಧಾರವಾಗಿರುತ್ತದೆ, ಒತ್ತಡದ ಸಂದರ್ಭಗಳಲ್ಲಿ ಮರಿಗಳು ಸಾಮಾನ್ಯವಾಗಿ ತಮ್ಮ ತಾಯಿಯಿಂದ ಹಾಯಾದ ಮತ್ತು ಭದ್ರತೆಯನ್ನು ಬಯಸುತ್ತವೆ.
#lioncubs
ಅಖಂಡ ಭಾರತವನ್ನಾಳಿದ ಕನ್ನಡದ ದೊರೆ ವೀರ ಪ್ರಚಂಡ ದಕ್ಷಿಣ ಪಥೇಶ್ವರ
ದಕ್ಷಿಣ ಭಾರತವನ್ನ ಆಳುತ್ತಿದ್ದ ಪಲ್ಲವರನ್ನ ಸೋಲಿಸಿದ ಇತಿಹಾಸ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರದ್ದು
ಇಂದು ಈ ವೀರ ಕನ್ನಡಿಗನನ್ನ ನೆನೆಯುತ್ತಾ ಪ್ರತಿ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು💛❤️
#ImmadiPulikeshi#ಕನ್ನಡರಾಜ್ಯೋತ್ಸವ#KarnatakaPride