Women’s safety begins with awareness and confidence. Share this message with your family and friends and encourage women above 15 to learn self-defence through Free Self Defence Classes.
#MainHoonDurga
🌼 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಲ�� ಸಾಧ್ಯವಾಗದಿದ್ದರೆ ಏನು ಮಾಡಬೇಕು ?🌼
ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ.
ವಿವರವಾಗಿ ಓದಿರಿ :
https://t.co/5Qmu89TOEm…
🌸 ತ್ರಿಪಿಂಡಿ ಶ್ರಾದ್��� ಮಾಡುವ ಹಿಂದಿನ ಉದ್ದೇಶವೇನು ಮತ್ತು ಹೇಗೆ ಮಾಡಬೇಕು ?🌸
ತೀರ್ಥಕ್ಷೇತ್ರಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ತ್ರಿಪಿಂಡಿ ಶ್ರಾದ್ಧ ಎಂದು ಹೇಳುತ್ತಾರೆ.
ವಿವರವಾಗಿ ಓದಿರಿ👇
https://t.co/LDJLVc7SWW…
ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮ ಶಾಸ್ತ್ರವೇನು? 🤔
🔶 ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಅರ್ಪಿಸಿದ ಅನ್ನವು ಪಿತೃ ಗಳನ್ನು ಹೇಗೆ ತಲುಪುತ್ತದೆ?
🔶 ಪಿತೃಗಳಿಗಾಗಿ ಮಾಡುವ ಪ್ರತಿಯೊಂದು ವಿಧಿ ವಿಧಾನಗಳ ಹಿಂದಿರುವ ಶಾಸ್ತ್ರವೇನು?
📞 ಬೇಡಿಕೆಗಾಗಿ ಸಂಪರ್ಕಿಸಿ!
9342599299
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?
ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ.
ಓದಿರಿ 👇
https://t.co/FQW8AgaX8p…
🌸ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸
ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.
ವಿವರವಾಗಿ ಓದಿರಿ👇
https://t.co/lVWZZMF1GD…
ಶ್ರಾದ್ಧವನ್ನು ಯಾವಾಗ ಮಾಡಬೇಕು ?
ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗ��ದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.
🌸 ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು🌸
ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.
🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ���ೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.
🌸 ಅನಂತ ಚತುರ್ದಶಿ ವ್ರತದ ಹಿನ್ನಲೆ ಏನು ?🌸
ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮಾನ್ಯ ಜನರಿಗೂ ಕೂಡ ಈ ಲಹರಿಗಳನ್ನು ಆಕರ್ಷಿಸಲು ಮತ್ತು ಗ್ರಹಿಸಲು ಸುಲಭವಿರುತ್ತದೆ.
ವಿವರವಾಗಿ ಓದಿರಿ👇
https://t.co/cphjvnhLl8.…
🌼 ಕಾಲುಗಳನ್ನು ತೊಳೆದುಕೊ��ಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು ?🌼
ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ.
ವಿವರವಾಗಿ ಓದಿರಿ👇
https://t.co/N6BiifsNhb
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
https://t.co/AkgRb2j0Q6
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼
◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇
https://t.co/m4SwWFhI2x…
🗓 14 ಸೆಪ್ಟೆಂಬರ್ 2026
🌼 ಕಾಶ್ಮೀರಿ ಹಿಂದೂಗಳ ಬಲಿದಾನ ದಿನ
ಕಾಶ್ಮೀರಿ ಹಿಂದೂ ನಾಯಕರ ಸಂಹಾರದ ಈ ಇತಿಹಾಸವನ್ನು ಎಲ್ಲರಿಗೂ ತಿಳಿಸಲು ಎಲ್ಲೆಡೆ ‘ಕಾಶ್ಮೀರಿ ಹಿಂದೂಗಳ ಬಲಿದಾನ ದಿನ’ವನ್ನು ಆಚರಿಸಿ !
🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ
🌐 Visit Us : https://t.co/PfndX1udjg
🪷 ಶ್ರೀ ಗಣೇಶೋತ್ಸವದ ನಿಮಿತ್ತ ಸಮಸ್ತ ಗಣೇಶ ಭಕ್ತರಿಗೆ ಹಾರ್ದಿಕ ಶುಭಾಶಯಗಳು ! 🪷
ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ
🤳 9342599299
🌐 Visit Us : https://t.co/5LHsUiCuVe
ಶ್ರೀ ಗಣಪತಿಯಂತಹ ದೇವತೆಗಳ ಮೂರ್ತಿಗಳಲ್ಲಿ ಪ್ರತಿಯೊಂದು ವಿವರವೂ ಏಕೆ ಅಷ್ಟು ನಿರ್ದಿಷ್ಟವಾಗಿರಬೇಕು ಮತ್ತು ಅದು ಕೇವಲ ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ! ಗಣೇಶನ ಮೂರ್ತಿಯ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾದರೂ, ಮೂರ್ತಿಯು ಹೊರಸೂಸುವ ಆಧ್ಯಾತ್ಮಿಕ ಸ್ಪಂದನಗಳು ಬದಲಾಗಬಹುದು.
ವಿವರವಾಗಿ ಓದಿರಿ :
https://t.co/AjtYvI6kvb…
🪷 ಗಣೇಶ ಚತುರ್ಥಿ ದಿನ ಗಣೇಶನನ್ನು ಮನೆಗೆ ಹೇಗೆ ತರಬೇಕು ?🪷
ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
ವಿವರವಾಗಿ ಓದಿರಿ 👇
https://t.co/GtVTtPK8jk